ದೇಶ

ಗಡಿ ಭಾಗದಲ್ಲಿ ಯೋಧರ ಯೋಗ ದಿನಾಚರಣೆ

Sumana Upadhyaya
ಲಡಾಕ್ ನಲ್ಲಿ ಭೂಮಿಯಿಂದ 18 ಸಾವಿರ ಅಡಿ ಎತ್ತರದಲ್ಲಿ ಶೂನ್ಯ ಉಷ್ಣಾಂಶದಲ್ಲಿ ಯೋಧರ ಯೋಗ
ಲಡಾಕ್ ನಲ್ಲಿ ಭೂಮಿಯಿಂದ 18 ಸಾವಿರ ಅಡಿ ಎತ್ತರದಲ್ಲಿ ಶೂನ್ಯ ಉಷ್ಣಾಂಶದಲ್ಲಿ ಯೋಧರ ಯೋಗ
ಅರುಣಾಚಲ ಪ್ರದೇಶದಲ್ಲಿ ಲೊಹಿತ್ ಪುರ್ ನ ಪ್ರಾಣಿ ತರಬೇತಿ ಕೇಂದ್ರದಲ್ಲಿ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಕುದುರೆಗಳೊಂದಿಗೆ ಸೈನಿಕರ ಯೋಗಾಭ್ಯಾಸ.
ಉತ್ತರಾಖಂಡ್ ನ ಬದ್ರಿನಾಥ್ ನಲ್ಲಿ ಭೂಮಿಯಿಂದ 14 ಸಾವಿರ ಅಡಿ ಎತ್ತರದ ವಸುಧಾರಾ ಗ್ಲೇಸಿಯರ್ ನಲ್ಲಿ ಇಂಡೊ-ಟಿಬೆಟ್ ಗಡಿ ಭದ್ರತಾ ಪಡೆ ಯೋಧರಿಂದ ಯೋಗಾಭ್ಯಾಸ ಇಂಡೊ-ಟಿಬೆಟ್ ಗಡಿ ಪೊಲೀಸರು ಮತ್ತು ಬೌದ್ಧ ಸನ್ಯಾಸಿಗಳು ಲೇಹ್ ನ ತಿಕ್ಸೆಯಲ್ಲಿ ಇಂದು ನಸುಕಿನ ಜಾವವೇ ಯೋಗಾಭ್ಯಾಸ ಮಾಡಿದರು.
ಭೂಮಿಯಿಂದ 18 ಸಾವಿರ ಅಡಿ ಎತ್ತರದ ಲಡಾಕ್ ನ ಖಾರ್ದುಂಗ್ ಲಾ ಎಂಬಲ್ಲಿ ಇಂಡೊ-ಟಿಬೆಟ್ ಭದ್ರತಾ ಸಿಬ್ಬಂದಿಯಿಂದ ಯೋಗಾಭ್ಯಾಸ
ಉತ್ತರ ಸಿಕ್ಕಿಮ್ ನಲ್ಲಿ ಭೂಮಿಯಿಂದ 18.800 ಅಡಿ ಎತ್ತರದಲ್ಲಿ ಇಂಡೊ-ಟಿಬೆಟ್ ಭದ್ರತಾ ಸಿಬ್ಬಂದಿಯಿಂದ ಯೋಗಾಭ್ಯಾಸ
ಜಮ್ಮು-ಕಾಶ್ಮೀರ ಲೈಟ್ ಇನ್ಫೆಂಟ್ರಿ ಬಾಟಲಿಯನ್ ಶ್ರೀನಗರದ ರಂಗ್ರೆತ್ ನಲ್ಲಿ ಯೋಗಾಭ್ಯಾಸ ಮಾಡುತ್ತಿರುವುದು.
ಇಂಡೊ-ಟಿಬೆಟ್ ಗಡಿ ಭದ್ರತಾ ಸಿಬ್ಬಂದಿ ಔಲಿಯಲ್ಲಿ ಭೂಮಿಯಿಂದ 10 ಸಾವಿರ ಅಡಿ ಎತ್ತರದ ಔಲಿ ಎಂಬಲ್ಲಿ ಯೋಗಾಭ್ಯಾಸ
SCROLL FOR NEXT