ದೇಶ

ಪೆಟ್ರೋಲ್ ಬೆಲೆ ಏರಿಕೆ ಕುರಿತು ಬಾಲಿವುಡ್ ಸ್ಟಾರ್ ಗಳು, ಬಿಜೆಪಿ ಮುಖಂಡರು ಮಾಡಿದ್ದ 'ಹಳೆಯ ಟ್ವೀಟ್ ಗಳು' ಇದೀಗ ವೈರಲ್!

Nagaraja AB
ಪೆಟ್ರೋಲ್ ಬಗ್ಗೆ ಆತಂಕಪಡಬೇಕಾಗಿಲ್ಲ. ಗೋಬರ್ ಚಿತ್ರವನ್ನು ನಿಮಗೆ ಕಳುಹಿಸಲಾಗುತ್ತಿದೆ. ಇದರಿಂದ ನಿವೆಲ್ಲಾ ಅನಿಲವನ್ನು ತಯಾರಿಸಿ.ಇದೀಗ ನಾವೆಲ್ಲ ಗೋಬರ್ ಅನಿಲ ಹೊಂದಿದ್ದೇವೆ.
ಪೆಟ್ರೋಲ್ ಬಗ್ಗೆ ಆತಂಕಪಡಬೇಕಾಗಿಲ್ಲ. ಗೋಬರ್ ಚಿತ್ರವನ್ನು ನಿಮಗೆ ಕಳುಹಿಸಲಾಗುತ್ತಿದೆ. ಇದರಿಂದ ನಿವೆಲ್ಲಾ ಅನಿಲವನ್ನು ತಯಾರಿಸಿ.ಇದೀಗ ನಾವೆಲ್ಲ ಗೋಬರ್ ಅನಿಲ ಹೊಂದಿದ್ದೇವೆ.
ಟ್ರೋಲ್ ಏರಿಕೆ ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತದ ವಿಫಲತೆಗೆ ಪ್ರಮುಖ ಸಾಕ್ಷಿ. ಇದು ಗುಜರಾತಿನ ಮೇಲೆ ನೂರಾರು ಕೋಟಿ ಭಾರವನ್ನು ಹೊರಿಸುತ್ತದೆ.
ಜಿಡಿಪಿ ಮುಂದಿನ ದಿನಗಳಲ್ಲಿ ಬೆಳವಣಿಗೆಯಾಗಲಿದೆ ಎಂದು ಚಿದಂಬರಂ ಹೇಳುತ್ತಾರೆ. ಆದರೆ, ಜಿಡಿಪಿ ಅಂದರೆ ಗ್ಯಾಸ್, ಡೀಸೆಲ್ ಮತ್ತು ಪೆಟ್ರೋಲ್.
ಪೆಟ್ರೋಲ್ ಬೆಲೆ 7.5 ರೂ. ಏರಿಕೆಯಾಗಿ ಎಷ್ಟು ಹಾಕಲಿ ಎಂದು ಪೆಟ್ರೋಲ್ ಹಾಕುವವ ಕೇಳುತ್ತಾನೆ. ಅದಕ್ಕೆ ಮುಂಬೈ ನಿವಾಸಿ ಹೇಳುತ್ತಾನೆ ಕೇವಲ 2-4 ರೂ.ನಷ್ಟು ಕಾರಿನ ಮೇಲೆ ಸಿಂಪಡಿಸಿ, ಅದನ್ನು ಸುಡಲು ಬಯಸುತ್ತೇನೆ ಎನ್ನುತ್ತಿದ್ದಾನೆ.
ಯುವ ಜನರೇ ಈ ಸಂದರ್ಭದಲ್ಲಿ ಬೈಸಿಕಲ್ ಶುಚಿಗೊಳಿಸಿ, ರಸ್ತೆಗೆ ಇಳಿಸುವುದು ಸೂಕ್ತ ಎನಿಸುತ್ತಿದೆ. ಮೂಲಗಳ ಪ್ರಕಾರ ಮತ್ತೊಮ್ಮೆ ಪೆಟ್ರೋಲ್ ಬೆಲೆ ಹೆಚ್ಚಳವಾಗಿದೆ.
ಕೆ ಲೇಟಾಗಿ ಬಂದೆ ಎಂದು ಕಾರು ಚಾಲಕನನ್ನು ಕೇಳಿದೆ. ಸರ್ ಸೈಕಲ್ ನಲ್ಲಿ ಬಂದೆ ಎಂದ. ಮೋಟಾರ್ ಸೈಕಲ್ ಗೆ ಏನಾಯಿತು ಎಂದು ಕೇಳಿದಾಗ ಅದನ್ನು ಶೋಗಾಗಿ ಮನೆಯಲ್ಲಿಯೇ ಇಟ್ಟಿರುವುದಾಗಿ ಹೇಳಿದ.
ಸ್ ಕಾನ್ಫರೆನ್ಸ್ ನಲ್ಲಿ ಪೆಟ್ರೋಲ್ ಏರಿಕೆ ಹಾಗೂ ಡಿಯ ಎಲೆಕ್ಷನ್ ಬಗ್ಗೆ ಮಾತನಾಡಿದ್ದ ಪ್ರಕಾಶ್ ಜಾವಡೇಕರ್
ಪೆಟ್ರೋಲ್ ಬೆಲೆ ಮತ್ತೆ ಏರಿಕೆಯಾಗಿದೆ. ಸಾಮಾನ್ಯ ಜನರ ಯುಪಿಎ ಸರ್ಕಾರ ಇದೀಗ ಕೇವಲ ವಿಶೇಷ ತೈಲ ಕಂಪನಿಗಳ ಕೆಲಸ ಮಾಡುತ್ತಿದೆ.
ತಿಂಗಳಲ್ಲಿ ಮೂರನೇ ಬಾರಿಗೆ ತೈಲ ಬೆಲೆ ಹೆಚ್ಚಳದಿಂದ ಸಾಮಾನ್ಯ ಜನರ ಮೇಲೆ ಹೊಡೆತ ಬಿದ್ದಿದೆ.
ಒಂದು ವೇಳೆ ಕಪ್ಪು ಹಣ ವಾಪಸ್ ಬಂದರೆ ರೂ. 30 ರಲ್ಲಿ ಪೆಟ್ರೋಲ್ ಬೆಲೆ ಪಡೆಯಬಹುದು
SCROLL FOR NEXT