ಐತಿಹಾಸಿಕ ಕೆಂಪುಕೋಟೆಗೆ ನುಗ್ಗಿದ ಪ್ರತಿಭಟನಾಕಾರರು ಭಾರತದ ತ್ರಿವರ್ಣ ಧ್ವಜದ ಪಕ್ಕದಲ್ಲಿ ಸಿಖ್ಖರ ಧಾರ್ಮಿಕ ಧ್ವಜವನ್ನು ಹಾರಿಸಿದರು.ಇಲ್ಲಿಂದ ನಂತರ ಘರ್ಷಣೆ, ಹಿಂಸಾಚಾರ ಆರಂಭವಾಯಿತು.
ಈ ಬಾರಿ ದೇಶದ 72ನೇ ಗಣರಾಜ್ಯೋತ್ಸವ ಸಮಾರಂಭ ದಿನ ದೆಹಲಿಯ ಐತಿಹಾಸಿಕ ಕೆಂಪು ಕೋಟೆ ರಣರಂಗದಂತೆ ಕಂಡುಬಂತು.ಗಾಜುಗಳನ್ನು ಪುಡಿ ಪುಡಿ ಮಾಡಿ ಬಿದ್ದಿರುವುದುಮೊಘಲ್ ಸಾಮ್ರಾಜ್ಯದ ಕಾಲದ ದೆಹಲಿಯ ಹಳೆ ಭಾಗದಲ್ಲಿರುವ ಐತಿಹಾಸಿಕ ಕೆಂಪು ಕೋಟೆಯ ಒಳಗೆ ನುಗ್ಗಿದ ವಿಧ್ವಂಸಕಾರರು ಅನೇಕ ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ.ಹಲವು ವಸ್ತುಗಳು ಚಲ್ಲಾಪಿಲ್ಲಿಯಾಗಿ ಹೋಗಿವೆ. ಕೈಗೆ ಸಿಕ್ಕಿದ ವಸ್ತುಗಳನ್ನೆಲ್ಲಾ ಎಸೆದು ಪುಡಿ ಮಾಡಿದ್ದಾರೆ ಪ್ರತಿಭಟನಾಕಾರರು.ಜಖಂಗೊಂಡ ಕೋಟೆಯ ಹೊರಗಿನ ವಾಹನಕೋಟೆಯ ಹೊರಗೆ ಮಗುಚಿಬಿದ್ದ ವಾಹನಹೊರಗೆ ಎಸೆದ ವಸ್ತುಗಳು ಹಾನಿಗೀಡಾಗಿ ಬಿದ್ದಿರುವುದುಕೋಟೆಯ ಹೊರಗೆ ನಿಂತಿರುವ ವಾಹನಭದ್ರತಾ ಸಿಬ್ಬಂದಿ ಪರಿಶೀಲನೆFollow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics