ಜಮ್ಮು ಮತ್ತು ಕಾಶ್ಮೀರ ಪ್ರಪಂಚದಾದ್ಯಂತ ಕೇಸರಿ ಕೃಷಿಗೆ ಹೆಸರುವಾಸಿಯಾಗಿದೆ. ಇಂದು ಕಾಶ್ಮೀರವು ಭಾರತದಲ್ಲಿ ಕೇಸರಿ ಪ್ರಧಾನ ಉತ್ಪಾದಕವಾಗಿದೆ.
ಕೇಸರಿಯನ್ನು ಮುಖ್ಯವಾಗಿ ಶ್ರೀನಗರಕ್ಕೆ ಸಮೀಪವಿರುವ ಪಾಂಪೋರ್‌ನಲ್ಲಿರುವ ಹೊಲಗಳಲ್ಲಿ ಬೆಳೆಯಲಾಗುತ್ತದೆ. ಪಾಂಪೋರ್ ಅನ್ನು ಕಾಶ್ಮೀರದ 'ಕೇಸರಿ ಪಟ್ಟಣ' ಎಂದು ಕರೆಯಲಾಗುತ್ತದೆ.ಕ್ರೋಕಸ್ ಹೂವಿನಿಂದ ಪಡೆದ ಕೇಸರಿ, ವಿವಿಧ ಪಾಕಪದ್ಧತಿಗಳನ್ನು ವರ್ಧಿಸುವ ಬಣ್ಣಕ್ಕಾಗಿ ಬಳಸುವ ಅತ್ಯಂತ ಜನಪ್ರಿಯ ಮಸಾಲೆಗಳಲ್ಲಿ ಒಂದಾಗಿದೆ.ಕಳೆದ ಕೆಲ ವರ್ಷಗಳಿಂದ ಮಳೆ ಕಡಿಮೆಯಾಗಿ ಇಳುವರಿ ಕಡಿಮೆಯಾಗಿದೆ ಎನ್ನುತ್ತಾರೆ ಅಲ್ಲಿನ ಕೇಸರಿ ಬೆಳೆಗಾರರು.ಕೇಸರಿ ಬೆಳೆಕೇಸರಿ ಬೆಳೆಕೇಸರಿ ಬೆಳೆಕೇಸರಿ ಬೆಳೆಕೇಸರಿ ಬೆಳೆ