ಕಾಶ್ಮೀರದ ಕುಗ್ರಾಮಗಳಲ್ಲಿ ಕೊರೊನಾ ವಾರಿಯರ್ ಗಳು ಲಸಿಕೆಯ ಪೆಟ್ಟಿಗೆಯನ್ನು ಹೊತ್ತು ಮೂಳೆ ನಡುಗಿಸುವ ಚಳಿಯನ್ನೂ ಲೆಕ್ಕಿಸದೆ ಕರ್ತವ್ಯ ನಿಷ್ಠೆ ಮೆರೆಯುತ್ತಿದ್ದಾರೆ. ಮಸ್ರತ್ ಫರೀದ್ ಅವರಲ್ಲೊಬ್ಬರು. 
ದೇಶ

ಕಾಶ್ಮೀರ: ಮೂಳೆಯನ್ನೂ ಕೊರೆವ ಚಳಿ ಲೆಕ್ಕಿಸದೆ ಕೊರೊನಾ ವಾರಿಯರ್ ಗಳ ಕರ್ತವ್ಯನಿಷ್ಠೆ; ಕೊರೊನಾ ವಿರುದ್ಧ ಹೋರಾಟ

ಕಾಶ್ಮೀರದ ಕುಗ್ರಾಮಗಳಲ್ಲಿ ಕೊರೊನಾ ವಾರಿಯರ್ ಗಳು ಲಸಿಕೆಯ ಪೆಟ್ಟಿಗೆಯನ್ನು ಹೊತ್ತು ಮೂಳೆ ನಡುಗಿಸುವ ಚಳಿಯನ್ನೂ ಲೆಕ್ಕಿಸದೆ ಕರ್ತವ್ಯ ನಿಷ್ಠೆ ಮೆರೆಯುತ್ತಿದ್ದಾರೆ. ಮಸ್ರತ್ ಫರೀದ್ ಅವರಲ್ಲೊಬ್ಬರು.

ಮಸ್ರತ್ ಫರೀದ್ ನೇತೃತ್ವದ ಕೊರೊನಾ ವಾರಿಯರ್ ಗಳ ತಂಡ ಬೆಳಿಗ್ಗೆ ಲಸಿಕೆ ಪೆಟ್ಟಿಗೆ ಹಿಡಿದು ಹೊರಟು ಬಾಗಿಲಿಂದ ಬಾಗಿಲಿಗೆ ತೆರಳಿ ಗ್ರಾಮಸ್ಥರಿಗೆ ಲಸಿಕೆ ನೀಡುತ್ತಿದ್ದಾರೆ.
ಮಸ್ರತ್ ಮತ್ತು ಆಕೆಯ ಸಹಾಯಕರು ಕಳೆದ ವರ್ಷ 1000ಕ್ಕೂ ಹೆಚ್ಚು ಮಂದಿಗೆ ಕೊರೊನಾ ಲಸಿಕೆ ನೀಡಿದ್ದರು.
ಹಲವು ಗ್ರಾಮಸ್ಥರು ಲಸಿಕೆ ಕುರಿತಾಗಿ ಸಂದೇಶ ವ್ಯಕ್ತಪಡಿಸುತ್ತಿದ್ದು ಅವರ ಮನವೊಲಿಸುವುದೇ ಕಷ್ಟದ ಕೆಲಸ ಎನ್ನುತ್ತಾರೆ ಮಸ್ರತ್.
ಕುಗ್ರಾಮಗಳಲ್ಲಿ ಕೊರೊನಾ ಲಸಿಕೆ ಕುರಿತು ಮೂಢನಂಬಿಕೆ ಹರಡಿದ್ದು ಯುವತಿಯರೂ ಆ ಸುಳ್ಳುಸುದ್ದಿಗಳನ್ನು ನಂಬಿ ಲಸಿಕೆ ಪಡೆಯಲು ಹಿಂದೇಟುಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕೊರೊನಾ ವಾರಿಯರ್ ಜಾಫರ್ ಅಲಿ ಅವರು ಹೇಳುವಂತೆ ಚಳಿಯಲ್ಲಿ ಲಸಿಕೆ ಹಾಕಲು ತೆರಳುವುದು ಅತಿ ದೊಡ್ಡ ಸವಾಲು.
ಇದುವರೆಗೂ ರಾಜ್ಯದ ಶೇ.72 ಪ್ರತಿಶತ ಮಂದಿಗೆ ಕೊರೊನಾ ಲಸಿಕೆ ನೀಡಿರುವುದು ಅಂಕಿ ಅಂಶಗಳಿಂದ ತಿಳಿದುಬಂದಿದೆ.
ಹಿಮಪಾತದಿಂಡ ಹಲವು ಕುಗ್ರಾಮಗಳು ಹೊರಜಗತಿನೊಂದಿಗೆ ಸಂಪರ್ಕ ಕಡಿದುಕೊಂಡಿದ್ದು ಅಲ್ಲಿಗೆ ತಲುಪಲು ಮಸ್ರತ್ ನಂಥ ಕೊರೊನಾ ವಾರಿಯರ್ ಗಳು ಹರಸಾಹಸ ಪಡುತ್ತಿದ್ದಾರೆ.
ಕೊರೊನಾ ವಾರಿಯರ್ ಗಳ ತಂಡ ಬುದ್ಗಾಂ ನಲ್ಲಿ ಲಸಿಕೆ ಪೆಟ್ಟಿಗೆ ಹೊತ್ತು ಸಾಗುತ್ತಿರುವುದು
ಕಾಶ್ಮೀರಿ ಯುವತಿ ತನ್ವೀರಾ ಬನೂ ಲಸಿಕೆ ಪಡೆದು ತನ್ನ ಮನೆಯ ಬಾಗಿಲಲ್ಲಿ ಕೊರೊನಾ ವಾರಿಯರ್ ಗಳಿಗೆ ವಿದಾಯ ಹೇಳುತ್ತಿರುವುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧ: 58 ಪಾಕ್ ಸೈನಿಕರು ಹತ, ತಾಲಿಬಾನ್ ಸರ್ಕಾರದ 'ದೊಡ್ಡ' ಹೇಳಿಕೆ

RSS ನಿಷೇಧಕ್ಕೆ ಕರೆ: ಸಚಿವ ಪ್ರಿಯಾಂಕ್ ಖರ್ಗೆ ಬೌದ್ಧಿಕ ದಾರಿದ್ರ್ಯತನ ತೋರಿಸುತ್ತದೆ, ಯತ್ನಾಳ್ ಕಿಡಿ!

ಭಾರತ- ಬಾಂಗ್ಲಾದೇಶ ಗಡಿ: ರೂ. 2.82 ಕೋಟಿ ಮೌಲ್ಯದ 'ಚಿನ್ನದ ಬಿಸ್ಕತ್ತು' ಜೊತೆಗೆ ಕಳ್ಳಸಾಗಣೆದಾರನನ್ನು ಬಂಧಿಸಿದ BSF!

ದೇಶದ ಮುಸ್ಲಿಂರನ್ನು ಗುರಿಯಾಗಿಸಿಕೊಳ್ಳುವ ಬಿಜೆಪಿ ಅಫ್ಘಾನಿಸ್ತಾನದ ಜೊತೆ ಸಂಬಂಧ ಬೆಳೆಸುವುದು 'ಬೂಟಾಟಿಕೆ': ಮೆಹಬೂಬಾ ಮುಫ್ತಿ

SCROLL FOR NEXT