ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿರುವಂತೆಯೇ, ಪ್ರವೇಶದ್ವಾರದಲ್ಲಿ ನಿರ್ಮಾಣ ಮಾಡಲಾಗಿರುವ ವಿಗ್ರಹಗಳನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ವೀಟ್ ಮೂಲಕ ಹಂಚಿಕೊಂಡಿದೆ.
ರಾಮಮಂದಿರ ಪ್ರವೇಶದ್ವಾರದಲ್ಲಿ ನಿರ್ಮಾಣ ಮಾಡಲಾಗಿರುವ ಸುಂದರ, ಆಕರ್ಷವಾದ ಗರುಡ ವಿಗ್ರಹಶ್ರೀರಾಮನ ಬಂಟ ಹನುಮನ ಮನಮೋಹಕ ವಿಗ್ರಹಸಿಂಹದ ಮೂರ್ತಿರಾಮಮಂದಿರದ ಪ್ರವೇಶ ದ್ವಾರದಲ್ಲಿರುವ ಆನೆಯ ಮೂರ್ತಿ. ಇವುಗಳನ್ನು ರಾಜಸ್ಥಾನದ ಬಂಸಿ ಪಹಾರ್‌ಪುರ ಗ್ರಾಮದಿಂದ ಪಡೆದ ಗುಲಾಬಿ ಮರಳುಗಲ್ಲಿನಿಂದ ಕೆತ್ತಲಾಗಿದೆ