ದೆಹಲಿಯ ಪ್ರಧಾನಿ ನಿವಾಸದಲ್ಲಿರುವ ಗೋವುಗಳೊಂದಿಗೆ ಮೋದಿ
ಗೋಗ್ರಾಸ ನೀಡುತ್ತಿರುವ ಪ್ರಧಾನಿ ಮೋದಿಪ್ರಧಾನಿ ನಿವಾಸದಲ್ಲಿ ಇರುವ ಬಹುತೇಕ ಹಸುಗಳು ಪುಂಗನೂರು ತಳಿಯ ಹಸುಗಳಾಗಿವೆ.ಪುಂಗನೂರು ಹಸುಗಳು ಆಂಧ್ರಪ್ರದೇಶದ ಪುಂಗನೂರಿನ ಮೂಲದ್ದಾಗಿದೆ.ಪುಂಗನೂರಿನ ತಳಿಯ ಹಸುಗಳು ವಿಶ್ವದಲ್ಲೇ ಅತ್ಯಂತ ಕಡಿಮೆ ಎತ್ತರದ ಹಸುಗಳಾಗಿವೆ.ದೆಹಲಿಯಲ್ಲಿ ನಡೆದ ಪೊಂಗಲ್ ಆಚರಣೆಯಲ್ಲಿ ಭಾಗಿಯಾದ ಪ್ರಧಾನಿ ಮೋದಿಸಂಕ್ರಾಂತಿ ಅಂಗವಾಗಿ ಗೋಪೂಜೆ ನೆರವೇರಿಸುತ್ತಿರುವ ಪ್ರಧಾನಿ ಮೋದಿಸಂಕ್ರಾಂತಿ ಅಂಗವಾಗಿ ಗೋಪೂಜೆ ನೆರವೇರಿಸುತ್ತಿರುವ ಪ್ರಧಾನಿ ಮೋದಿಪೊಂಗಲ್ ಆಚರಣೆಯಲ್ಲಿ ಪ್ರಧಾನಿ ಮೋದಿ