ಐಪಿಎಲ್ 2022 ಕ್ರಿಕೆಟ್ ಸರಣಿಗಾಗಿ ಹರಾಜಿನಲ್ಲಿ ಖರೀದಿಯಾದ ಆಟಗಾರರು 
ಕ್ರೀಡೆ

ಐಪಿಎಲ್ ಮೆಗಾ ಹರಾಜು 2022: ಮೊದಲ ದಿನ ಖರೀದಿಯಾದ ಆಟಗಾರರ ಸಂಪೂರ್ಣ ಪಟ್ಟಿ!

ಐಪಿಎಲ್ 2022 ಕ್ರಿಕೆಟ್ ಸರಣಿಗಾಗಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಮೆಗಾ ಹರಾಜಿನ ಮೊದಲ ದಿನ ಖರೀದಿಯಾದ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ.

ಶಿಖರ್ ಧವನ್- ಪಂಜಾಬ್ ಕಿಂಗ್ಸ್
ಆರ್.ಅಶ್ವಿನ್ - ರಾಜಸ್ತಾನ ರಾಯಲ್ಸ್
ಪ್ಯಾಟ್ ಕಮ್ಮಿನ್ಸ್- ಕೆಕೆಆರ್
ಕಗಿಸೋ ರಬಾಡ- ಪಂಜಾಬ್
ಟ್ರೆಂಟ್ ಬೌಲ್ಟ್ -ರಾಜಸ್ತಾನ ರಾಯಲ್ಸ್
ಶ್ರೇಯಸ್ ಅಯ್ಯರ್-ಕೆಕೆಆರ್
ಮೊಹಮ್ಮದ್ ಶಮಿ-ಗುಜರಾತ್
ಪಾಪ್ ಡು ಪ್ಲೆಸಿಸ್- ಆರ್ ಸಿಬಿ
ಡಿ ಕ್ಲಾಕ್ - ಲಕ್ನೋ ಸೂಪರ್
ಡೇವಿಡ್ ವಾರ್ನರ್ - ಡೆಲ್ಲಿ
ಮನೀಶ್ ಪಾಂಡೆ ಲಖ್ನೋ
ಶಿಮ್ರಾನ್ ಹೆಟ್ಮೆಯರ್
ರಾಬಿನ್ ಉತ್ತಪ್ಪ
ಜಾಸನ್ ರಾಯ್
ದೇವದತ್ತ ಪಡಿಕ್ಕಲ್- ರಾಜಸ್ತಾನ ರಾಯಲ್ಸ್
ಡ್ವೇನ್ ಬ್ರಾವೋ-ಸಿಎಸ್ ಕೆ
ನಿತೀಶ್ ರಾಣಾ- ಕೆಕೆಆರ್
ಜಾಸನ್ ಹೋಲ್ಡರ್- ಲಕ್ನೋ
ಹರ್ಷಲ್ ಪಟೇಲ್-ಆರ್ ಸಿಬಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ತಿಹಾರ್ ಜೈಲು ಪರಿಶೀಲಿಸಿದ ಬ್ರಿಟನ್ ತಂಡ: ವಿಜಯ್ ಮಲ್ಯ, ನೀರವ್ ಮೋದಿ ಗಡಿಪಾರು ಸನ್ನಿಹಿತ..?

ಬಾನು ಮುಷ್ತಾಕ್ ಕನ್ನಡದ ವಿರುದ್ಧ ಮಾತನಾಡಿದ್ದಕ್ಕೆ ಯಾವುದೇ ಸಾಕ್ಷಿಯಿಲ್ಲ, ನಿಸಾರ್ ಅಹ್ಮದ್ ಉದ್ಘಾಟಿಸಿದಾಗೇಕೆ ಮೌನವಾಗಿದ್ದಿರಿ?

ರಾಜ್ಯ ಸರ್ಕಾರ ರಾಜಕೀಯ ಪಂಚಾಯಿತಿ ಮಾಡುವ ರೀತಿಯಲ್ಲಿ ಒಳಮೀಸಲಾತಿ ವರ್ಗೀಕರಣ ಮಾಡಿದೆ: ಸಂಸದ ಬೊಮ್ಮಾಯಿ

ಚಲಿಸುತ್ತಿರುವ ರೈಲಿನಲ್ಲಿ 'ಅಪಾಯಕಾರಿ ಸ್ಟಂಟ್' ಮೂಲಕ ಯುವತಿ ಮುಟ್ಟಲು ಯತ್ನಿಸಿದ ಬಿಹಾರದ ಯುವಕ! Video

Pakistan: ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯದ ವೇಳೆ ಸ್ಫೋಟ, ಓರ್ವ ಸಾವು, ಹಲವು ಮಂದಿಗೆ ಗಾಯ! Video

SCROLL FOR NEXT