ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಐಪಿಎಲ್ 2022 ಸಮಾರೋಪ ಸಮಾರಂಭ ನಡೆಯುತ್ತಿದ್ದು, ಖ್ಯಾತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಬಾಲಿವುಡ್ ನಟ ರಣವೀರ್ ಸಿಂಗ್ ಮತ್ತು ಗಾಯಕಿ ನೀತಿ ಮೋಹನ್ ಪ್ರೇಕ್ಷಕರನ್ನು ರಂಜಿಸಿದರು.
ರೆಹಮಾನ್ ಜೈ ಹೋ, ರಂಗ್ ದೇ ಬಸಂತಿ, ಚಾಲೇ ಚಲೋ ಮತ್ತಿತರ ಹಾಡುಗಳನ್ನು ಹಾಡಿದರು.ವರ್ಣರಂಜಿತ ಸಮಾರಂಭದಲ್ಲಿ ನೃತ್ಯ ಕಲಾವಿದರೊಂದಿಗೆ ಹಾಡೊಂದನ್ನು ಹಾಡುತ್ತಿರುವ ರೆಹಮಾನ್ಐಪಿಎಲ್ ಸಮಾರೋಪ ಸಮಾರಂಭದಲ್ಲಿ ರಣವೀರ್ ಸಿಂಗ್ ಹಾಡೊಂದಕ್ಕೆ ನರ್ತಿಸುತ್ತಿರುವ ಚಿತ್ರಹಿನ್ನೆಲೆ ಸಹ ಕಲಾವಿದರೊಂದಿಗೆ ನರ್ತಿಸಿದ ರಣವೀರ್ ಸಿಂಗ್