ಮುಂಬೈನ ಸ್ಟಾರ್ ಬ್ಯಾಟರ್ ಸರ್ಫರಾಜ್ ಖಾನ್ ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಹುಡುಗಿಯನ್ನು ವಿವಾಹವಾಗಿದ್ದಾರೆ.
ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುವ ಸರ್ಫರಾಜ್ ವಿವಾಹ ಮಹೋತ್ಸವದಲ್ಲಿ ಕಪ್ಪು ಶೇರ್ವಾನಿಯಲ್ಲಿ ಮಿಂಚಿದ್ದರೆ, ವಧು ಸಾಂಪ್ರಾದಾಯಿಕ ಉಡುಪು ಧರಿಸಿದ್ದಾರೆ.ಕಾಶ್ಮೀರದಲ್ಲಿ ಮದುವೆಯಾಗುತ್ತಿರುವುದು ನನ್ನ ಅದೃಷ್ಟ ಎಂದಿರುವ ಸರ್ಫರಾಜ್, ಮುಂದೊಂದು ದಿನ ಭಾರತ ತಂಡದ ಪರ ಆಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಗುಟ್ಟಾಗಿ ಮದುವೆ ಕಾಶ್ಮೀರ ಚೆಲುವೆಯನ್ನು ವಿವಾಹವಾಗಿರುವ ಸರ್ಫರಾಜ್, ತಮ್ಮ ಸಾಮಾಜಿಕ ಜಾಲತಾಣಗಳ ಖಾತೆ ಮೂಲಕ ಮದುವೆ ವಿಚಾರ ತಿಳಿಸಿದ್ದಾರೆಸಾಂಪ್ರದಾಯಿಕ ದಿರಿಸಿನಲ್ಲಿ ಕಂಗೊಳಿಸಿದ ಸರ್ಫರಾಜ್ ಖಾನ್ ಪತ್ನಿಮದುವೆ ಅಲಂಕಾರದಲ್ಲಿ ಸರ್ಫರಾಜ್ ಖಾನ್ಐಪಿಎಲ್ ನಲ್ಲಿ ಡೆಲ್ಲಿ ಪರ ಉತ್ತಮ ಬ್ಯಾಟರ್ ಎನಿಸಿಕೊಡಿರುವ ಸರ್ಫರಾಜ್ ಖಾನ್ಸರ್ಫರಾಜ್ ಖಾನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದರುಸರ್ಫರಾಜ್ ಖಾನ್ ಆರ್ ಸಿಬಿಯ ಮಾಜಿ ಆಟಗಾರ