ಸಕಲೇಶಪುರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾದ ಮಾಜಿ ಶಾಸಕ ಡಿ. ಮಲ್ಲೇಶ್, ಡಿ.ಸಿ. ಸಣ್ಣಸ್ವಾಮಿ, ಮೋಟಮ್ಮ. ಚನ್ನರಾಯಪಟ್ಟಣದಿಂದ ಗೋಪಾಲಸ್ವಾಮಿ, ಕಬ್ಬಳ್ಳಿ ರಂಗೇಗೌಡ, ಚಂದ್ರಗೌಡ, ಎಚ್.ಎಸ್. ವಿಜಯಕುಮಾರ್, ಸಿ. ವಿ.ರಾಜಪ್ಪ. ಬೇಲೂರು ಕ್ಷೇತ್ರದಿಂದ ಹಾಲಿ ಶಾಸಕ ವೈ.ಎನ್. ರುದ್ರೇಶ್ ಗೌಡ, ಚಂದ್ರಕಲಾ. ಅರಕಲಗೂಡಿನಿಂದ ಶಾಸಕ ಎ.ಮಂಜು, ನಿವೃತ್ತ ಅಧಿಕಾರಿ ಪುಟ್ಟಸ್ವಾಮಿಗೌಡ, ಎಂ.ಕೆ. ಶೇಷೆಗೌಡ. ಅರಸೀಕೆರೆಯಿಂದ ಮಾಜಿ ಸಚಿವ ಬಿ. ಶಿವರಾಂ, ಮಾಜಿ ಶಾಸಕ ಜಿ.ಎಸ್. ಪರಮೇಶ್ವರಪ್ಪ. ಜೆಪಿಎನ್ ಜಯಣ್ಣ. ಹಾಸನ ಕ್ಷೇತ್ರದಿಂದ ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಎಂ. ಆನಂದ್, ಕೆಪಿಸಿಸಿ ಸದಸ್ಯ ಎಚ್.ಕೆ. ಮಹೇಶ್, ಡಾ. ಲೋಕೇಶ್.