ಸಿದ್ದರಾಮಯ್ಯ 
ರಾಜಕೀಯ

ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕ ಪಟ್ಟಿ ಪ್ರಕಟ

ಗಮ-ಮಂಡಳಿಗಳ ಅಧ್ಯಕ್ಷರ ನೇಮಕ ಪಟ್ಟಿ ಕೊನೆಗೂ ಪ್ರಕಟಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ...

ನವದೆಹಲಿ: ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕ ಪಟ್ಟಿ ಕೊನೆಗೂ ಪ್ರಕಟಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ನೀಡಿದ್ದ ಅಂತಿಮ ಪಟ್ಟಿಗೆ ಕಾಂಗ್ರೆಸ್ ಹೈಕಮಾಂಡ್ ಸೋಮವಾರ ಅಂಕಿತ ಹಾಕಿದೆ.

ಉಭಯ ನಾಯಕರು ಸಲ್ಲಿಸಿದ್ದ ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕ ಪಟ್ಟಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸಹಿ ಹಾಕಿದ್ದು, ಆ ಪಟ್ಟಿಯನ್ನು ಇಂದು ಬಿಡುಗಡೆ ಮಾಡಲಾಗಿದೆ. ಆದರೆ ಆಕಾಂಕ್ಷಿಗಳು ಹೆಚ್ಚಾಗಿದ್ದರಿಂದ ನಿಮಗ-ಮಂಡಳಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಅಧಿಕಾರ ಅವಧಿಯನ್ನು 18 ತಿಂಗಳಿಗೆ ಸೀಮಿತಗೊಳಿಸಲಾಗಿದೆ.

ಇಂದು ಬಿಡುಗಡೆಯಾದ ಪಟ್ಟಿ
ಎಲ್.ಹನುಮಂತಯ್ಯ -ಕನ್ನಡ ಅಭಿವೃದ್ಧಿ ಪ್ರಾಧಿಕಾರ
ಎಂ.ಎಸ್.ಆನಂದ್ - ಆಹಾರ ನಿಗಮ
 ಜಯಸಿಂಹ- ಪ್ರವಾಸೋದ್ಯಮ ಅಭಿವೃದ್ಧಿ ನಿಗಮ
 ನಂಜಯ್ಯನ ಮಠ್ - ಕರ್ನಾಟಕ ವಸತಿ ನಿಗಮ
 ಜಲಜಾ ನಾಯ್ಕ್ - ಬಂಜಾರಾ  ಅಭಿವೃದ್ಧಿ ಮಂಡಳಿ
 ರಾಮಚಂದ್ರಪ್ಪ - ದೇವರಾಜ ಅರಸು ಹಿಂದುಳಿದ ಅಭಿವೃದ್ಧಿ ನಿಗಮ
 ಯು.ಬಿ.ವೆಂಕಟೇಶ್- ಅಧ್ಯಕ್ಷರು, ಕಿಯೋನಿಕ್ಸ್
 ವೆಂಕೋಬ -ನಿರಾಶ್ರೀತರ ಪುನರ್ವಸತಿ ಮಂಡಳಿ
 ಪಂಡಿತ್ ರಾವ್ ಬೀದರ್ - ಕುರಿ ಅಭಿವೃದ್ಧಿ ಮಂಡಳಿ
 ಶ್ರೀಕಂಠು ಕನಕಪುರ -ಜೈವಿಕ ಅಭಿವೃದ್ಧಿ ಮಂಡಳಿ
 ವಾಸಂತಿ ಶಿವಣ್ಣ -ಕರಕುಶುಲ ಅಭಿವೃದ್ಧಿ ನಿಗಮ
 ಪಿ.ಆರ್.ರಮೇಶ್ -ಕೊಳಚೆ ನಿರ್ಮೂಲನಾ ಮಂಡಳಿ
 ರಾಣಿ ಸತೀಶ್ - ಹಟ್ಟಿ ಗೋಲ್ಡ್‌ ಅಂಡ್ ಮೈನ್ಸ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಮಿಳುನಾಡು ರಾಜಕೀಯ ಹೈಡ್ರಾಮಕ್ಕೆ ತೆರೆ: ಬೆಳಗ್ಗೆ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣ; ಮೇ 13ಕ್ಕೆ ಬಹುಮತ ಸಾಬೀತು

ಕಾಂಗ್ರೆಸ್‌ನಿಂದ ದ್ರೋಹ, ಸೌಜನ್ಯಕ್ಕಾದರೂ ಧನ್ಯವಾದ ಹೇಳಲಿಲ್ಲ: ಎಂ.ಕೆ ಸ್ಟಾಲಿನ್ ಕಿಡಿ

ಅಸಾಧ್ಯವನ್ನು ಸಾಧ್ಯವಾಗಿಸಿದರು; ದಕ್ಷಿಣದಲ್ಲಿ BJP ನೆಲೆಯೂರುವಂತೆ ಮಾಡಿದ್ದೇ ಯಡಿಯೂರಪ್ಪ: ಅಮಿತ್ ಶಾ; Video

120 ಶಾಸಕರ ಬಲ ಸಿಗುತ್ತಿದ್ದಂತೆ ರಾಜ್ಯಪಾಲರ ಭೇಟಿ: ಸರ್ಕಾರ ರಚನೆಗೆ 'ಸರ್ಕಾರ್' ಹಕ್ಕು ಮಂಡನೆ; ನಾಳೆ ವಿಜಯ್ ಪ್ರಮಾಣವಚನ?

ಅಧಿಕಾರ ತಪ್ಪಿಸಿದ ಅಪವಾದ ಬರಬಾರದು, ರಾಷ್ಟ್ರಪತಿ ಆಳ್ವಿಕೆ ಬೇಡ: ನಟ ವಿಜಯ್ ಬೆಂಬಲ ಘೋಷಣೆ ಬಳಿಕ VCK ಮುಖ್ಯಸ್ಥ ಹೇಳಿಕೆ! Video

SCROLL FOR NEXT