ಎಸ್ ಎಂ ಕೃಷ್ಣ 
ರಾಜಕೀಯ

ರಾಜಕಾರಣದಲ್ಲಿ ವಿರೋಧಿಗಳ ವಿರುದ್ಧ ಮತ್ಸರ ಇರಬಾರದು: ಕೃಷ್ಣ

ರಾಜಕಾರಣಿಗಳು ಮಳೆ ಬಂದರೆ ನಾನೇ ಕಾರಣ ಎಂದು ಹೇಳುತ್ತಾರೆ. ಆದರೆ ಬರ ಬಂದಾಗ ಮಾತ್ರ ಯಾರು ಹೊಣೆ ಹೊರುವುದಿಲ್ಲ...

ಬೆಂಗಳೂರು: ರಾಜಕಾರಣಿಗಳು ಮಳೆ ಬಂದರೆ ನಾನೇ ಕಾರಣ ಎಂದು ಹೇಳುತ್ತಾರೆ. ಆದರೆ ಬರ ಬಂದಾಗ ಮಾತ್ರ ಯಾರು ಹೊಣೆ ಹೊರುವುದಿಲ್ಲ. ಅಲ್ಲೇ ನಾವು ದ್ವಿಮುಖ ರಾಜಕಾರಣವನ್ನು ಕಾಣಬಹುದು ಎಂದು ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ವಿಷಾದ ವ್ಯಕ್ತಪಡಿಸಿದ್ದಾರೆ. 
ಚುನಾವಣೆ ಬಳಿಕ ನಾವು ರಾಜಕಾರಣಿಗಳು ಅಸೂಯೆ, ಮತ್ಸರ ಬೆಳಸಿಕೊಳ್ಳುತ್ತೇವೆ. ಇದಕ್ಕೆ ನಮ್ಮ ಹಿಂಬಾಲಕರು ನೀರು ಗೊಬ್ಬರವನ್ನು ಹಾಕುತ್ತಾರೆ. ಒತ್ತಡದಲ್ಲಿರುವ ನಾವು ಅವರು ಹೇಳಿದಂತೆ ನಡೆಯುತ್ತೇವೆ. ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ ಹಾಗೂ ಮಿತ್ರರೂ ಅಲ್ಲ ಎಂದು ಹೇಳಿದ್ದಾರೆ.
ಮದ್ದೂರು ಜನ ಸೋಲಿಸಿದರೆ ಎರಡು ವರ್ಷ ಆದ ಮೇಲೆ ಪ್ರಮೋಷನ್ ಸಿಗುತ್ತದೆ. ನನ್ನನ್ನು ಸೋಲಿಸಿದಾಗಲೆಲ್ಲಾ ಹೊಸ ಅವಕಾಶ ಸಿಕ್ಕಿದೆ. ತನ್ನಿಂದ ತಾನೇ ನನಗೆ ಹೆಚ್ಚಿನ ಅವಕಾಶಗಳು ಸಿಗುತ್ತವೆ. 1967ರಲ್ಲೂ ಸಹ ನನಗೆ ಹಾಗೇಯೇ ಆಯಿತು. ಆದರೆ ಅನಂತರ ನಡೆದಿದ್ದ ಉಪ ಚುನಾವಣೆಯಲ್ಲಿ ಗೆದ್ದೆ. ಆವಾಗ ಇಂದಿರಾ ಗಾಂಧಿ ಅವರ ಪರಿಚಯ ಆಯಿತು. ಸೋತಾಗಲೆಲ್ಲಾ ಬೇರೆ ಬೇರೆ ತಿರುವು ಸಿಗುತ್ತದೆ ಎಂದ ಅವರು, ರಾಜಕಾರಣದಲ್ಲಿ ವಿರೋಧಿಗಳ ವಿರುದ್ಧ ಮತ್ಸರ ಇರಬಾರದು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ಮತ ಕಳ್ಳತನದಿಂದಲೇ ಮೋದಿ ಪ್ರಧಾನಿಯಾಗಿದ್ದು, ಗೆಲ್ಲಲಾಗದ ರಾಜ್ಯಗಳಲ್ಲೂ BJP ಗೆಲುವು: ಅಭಿಜೀತ್ ದೀಪ್ಕೆ

ರಾಜ್ಯದ ಬಾಕಿ ಹಣದ ಬಗ್ಗೆ ನಿರ್ಮಲಾ ಸೀತಾರಾಮನ್ ಜೊತೆ ಚರ್ಚೆ: GST ಮಂಡಳಿ ಸಭೆ ಬಳಿಕ CM ಡಿಕೆ.ಶಿವಕುಮಾರ್ ಹರ್ಷ

ಉತ್ತರ ಭಾರತ ವ್ಯಕ್ತಿಯಿಂದ ಡಿಕೆಶಿ ಸಿಲುಕಿಸಲು ಯತ್ನ: ಸಚಿವ ಸತೀಶ್ ಜಾರಕಿಹೊಳಿ