ವಿಜ್ಞಾನ-ತಂತ್ರಜ್ಞಾನ

ಮಾಮ್ ಬೆಳಕಿನ ಅಳತೆ

Mainashree

ಬೆಂಗಳೂರು: ಮಂಗಳಗ್ರಹಕ್ಕೆ ಗಿರಕಿ ಹೊಡೆಯುತ್ತಿರುವ ಇಸ್ರೋದ ಮಾಮ್(ಮಾರ್ಸ್ ಆರ್ಬಿಟರ್ ಮಿಷನ್)ನ ಪೇ ಲೋಡ್‌ಗಳು ಕೆಂಪುಗ್ರಹದ ಅಲ್ಬೆಡೋ(ಭೂಮಿಯ ಮೇಲ್ಮೈನಿಂದ ಪ್ರತಿಫಲಿಸುವ ಸೂರ್ಯಪ್ರಕಾಶ) ಅನ್ನು ಅಳತೆ ಮಾಡಿದೆ.

ಕಳೆದ ವರ್ಷ ಡಿ.16ರ ವರೆಗೆ ಮಂಗಳನ ಮೇಲ್ಮೈನಿಂದ ಪ್ರತಿಫಲಿಸಿದ ಪ್ರಕಾಶ ಆಧರಿಸಿ ಮಾಮ್‌ನ ಎಂಎಸ್‌ಎಂ(ಮಿಥೇನ್ ಸೆನ್ಸರ್ ಪೊರ್ ಮಾರ್ಸ್ ಪೇ ಲೋಡ್) ಪರಿಶೀಲಿಸಿ ಮ್ಯಾಪ್ ಸಿದ್ಧಪಡಿಸಿದೆ.

SCROLL FOR NEXT