ಮೆಸೆಂಜರ್ 
ವಿಜ್ಞಾನ-ತಂತ್ರಜ್ಞಾನ

ಮೆಸೆಂಜರ್ ಬಳಕೆದಾರಾರಿಗೆ ಶೀಘ್ರವೇ ಗೇಮ್ಸ್ ಸೌಲಭ್ಯ

ಫೇಸ್ ಬುಕ್ ಮೆಸೆಂಜರ್ ಬಳಕೆದಾರಾರಿಗೆ ಶೀಘ್ರವೇ ಗೇಮ್ಸ್ ಸೌಲಭ್ಯ ದೊರೆಯಲಿದೆ.

ವಾಷಿಂಗ್ಟನ್: ಫೇಸ್ ಬುಕ್ ಮೆಸೆಂಜರ್ ಬಳಕೆದಾರಾರಿಗೆ ಶೀಘ್ರವೇ ಗೇಮ್ಸ್ ಸೌಲಭ್ಯ ದೊರೆಯಲಿದೆ.

ಮೆಸಂಜರ್ ನಲ್ಲಿ ಹೊಸ ಸೌಲಭ್ಯ ಅಳವಡಿಸುವ ಬಗ್ಗೆ ಫೇಸ್ ಬುಕ್ ಸಂಸ್ಥೆ ಈಗಾಗಲೇ ತನ್ನ ಡೆವಲಪರ್ ಗಳೊಂದಿಗೆ ಚರ್ಚೆ ನಡೆಸುತ್ತಿದ್ದು.  ಆಪ್ ಸ್ಟೋರ್ ನಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಗೇಮ್ಸ್ ಸೌಲಭ್ಯವನ್ನು ನೀಡುವ ಫೇಸ್ ಬುಕ್ ನ ಯೋಜನೆ ಪ್ರಪರಂಭಿಕ ಹಂತದಲ್ಲಿದೆಯಾದರೂ  ಬಳಕೆದಾರರಲ್ಲಿ ಕುತೂಹಲ ಮೂಡಿದೆ.   

ಮಾರ್ಚ್ ನಿಂದ ಫೇಸ್ ಬುಕ್ ಖಾತೆ ಹೊಂದಿಲ್ಲದೇ ಇರುವವರಿಗೂ ಮೆಸೆಂಜರ್ ಆಪ್ ಬಳಸುವುದಕ್ಕೆ  ಅನುಮತಿ ನೀಡಲಾಗಿದೆ. ಗೇಮ್ಸ್ ಸೌಲಭ್ಯ ಕಲ್ಪಿಸುವುದರಿಂದ ಹೆಚ್ಚು ಬಳಕೆದಾರರನ್ನು ಹಾಗೂ ಆದಾಯ ಬರಬಹುದೆಂಬ ನಿರೀಕ್ಷೆ ಇದೆ. ಸಾಮಾಜಿಕ ಜಾಲತಾಣ ಫೇಸ್ ಬುಕ್ ಇತ್ತೀಚಿನ ದಿನಗಳಲ್ಲಿ  ಹೊಸ ಪ್ರಯೋಗಗಳನ್ನು ನಡೆಸಿದ್ದು  ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

SCROLL FOR NEXT