ಮೆಸೆಂಜರ್ 
ವಿಜ್ಞಾನ-ತಂತ್ರಜ್ಞಾನ

ಫೇಸ್ ಬುಕ್ ಮೆಸೆಂಜರ್ ಬಳಕೆದಾರರ ಸಂಖ್ಯೆ 1.3 ಬಿಲಿಯನ್ ಗೆ ಏರಿಕೆ

ಫೇಸ್ ಬುಕ್ ಮೆಸೆಂಜರ್ ನ್ನು ಬಳಕೆ ಮಾಡುತ್ತಿರುವ ಸಕ್ರಿಯ ಬಳಕೆದಾರರ ಸಂಖ್ಯೆ 1.3 ಬಿಲಿಯನ್ ಗೆ ಏರಿಕೆಯಾಗಿದೆ.

ಸ್ಯಾನ್ ಫ್ರಾನ್ಸಿಸ್ಕೋ: ಫೇಸ್ ಬುಕ್ ಮೆಸೆಂಜರ್ ನ್ನು ಬಳಕೆ ಮಾಡುತ್ತಿರುವ ಸಕ್ರಿಯ ಬಳಕೆದಾರರ ಸಂಖ್ಯೆ 1.3 ಬಿಲಿಯನ್ ಗೆ ಏರಿಕೆಯಾಗಿದೆ. 
ಪ್ರತಿ ತಿಂಗಳು ಸಕ್ರಿಯರಾಗಿರುವ ಫೇಸ್ ಬುಕ್ ಮೆಸೆಂಜರ್ ಗ್ರಾಹಕರ ಸಂಖ್ಯೆ 1.3 ಬಿಲಿಯನ್ ಗೆ ಏರಿಕೆಯಾಗಿದ್ದು, ಮೆಸೆಂಜರ್ ನ್ನು ಅತ್ಯುತ್ತಮಗೊಳಿಸುವ ಪ್ರಕ್ರಿಯೆಯನ್ನು ಮುಂದುವರೆಯುತ್ತದೆ ಎಂದು ಫೇಸ್ ಬುಕ್ ಹೇಳಿದೆ. ಫೇಸ್ ಬುಕ್ ನ ಮತ್ತೊಂದು ಆಪ್ ವಾಟ್ಸ್ ಆಪ್ ನಷ್ಟೇ ಬಳಕೆದಾರರು ಈಗ ಮೆಸೆಂಜರ್ ನಲ್ಲಿಯೂ ಇದ್ದಾರೆ.. 
ಇನ್ ಬಾಕ್ಸ್ ನ್ನು ಪುನರ್ನವೀಕರಣಗೊಳಿಸಲಾಗಿದ್ದು, ಇನ್ಸ್ಟಾಂಟ್ ಗೇಮ್ ಗಳನ್ನೂ ಪರಿಚಯಿಸಲಾಗಿದೆ ಎಂದು ಫೇಸ್ ಬುಕ್ ಸಂಸ್ಥೆ ತಿಳಿಸಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West-Asia war: ಹಾರ್ಮುಜ್ ಮತ್ತೆಂದೂ ಹಿಂದಿನ ಸ್ಥಿತಿಗೆ ಮರಳಲ್ಲ, ನೆತನ್ಯಾಹು ಮಾತು ಕೇಳಿದರೆ ಹೊತ್ತಿ ಉರಿಯುತ್ತೀರಿ; ಅಮೆರಿಕಾಗೆ ಇರಾನ್ ಖಡಕ್ ಎಚ್ಚರಿಕೆ

“Tuesday, 8:00 P.M. Eastern Time"!: ಇರಾನ್'ಗೆ ಮತ್ತೊಂದು ಎಚ್ಚರಿಕೆ ಕೊಟ್ಟ ಟ್ರಂಪ್, ಸರ್ವನಾಶದ ಸುಳಿವು..!

ಅಮೆರಿಕಾ–ಇರಾನ್ ನಡುವೆ 45 ದಿನಗಳ ಕದನ ವಿರಾಮಕ್ಕೆ ಯತ್ನ: ಸಂಘರ್ಷಕ್ಕೆ ತಾತ್ಕಾಲಿಕ ಬ್ರೇಕ್..?

​ಟ್ರಂಪ್ ಇರುವಾಗಲೇ ಶ್ವೇತಭವನದ ಸಮೀಪ ಗುಂಡಿನ ದಾಳಿ: ಕೆಲಕಾಲ ಆತಂಕ ಸೃಷ್ಟಿ

ಡಿಲಿಮಿಟೇಶನ್ ಹೆಸರಿನಲ್ಲಿ ದಕ್ಷಿಣ ರಾಜ್ಯಗಳ ಧ್ವನಿ ಕುಗ್ಗಿಸುವ ಯತ್ನ: ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

SCROLL FOR NEXT