ವಾಟ್ಸ್ ಅಪ್ 
ವಿಜ್ಞಾನ-ತಂತ್ರಜ್ಞಾನ

ವಾಟ್ಸಪ್ ಆಂಡ್ರಾಯ್ಡ್ ಬಳಕೆದಾರರು ಇನ್ನು ಮುಂದೆ ಡಿಲೀಟ್ ಮಾಡಿದ ಫೈಲ್ ಗಳನ್ನೂ ಮರಳಿ ಪಡೆಯಬಹುದು!

ಆಂಡ್ರಾಯ್ಡ್ ಒಎಸ್ ನಲ್ಲಿ ವಾಟ್ಸ್ ಆಪ್ ಹೊಸ ಆಯ್ಕೆಯನ್ನು ನೀಡಿದ್ದು, ಇನ್ನು ಮುಂದೆ ವಾಟ್ಸ್ ಆಪ್ ಬಳಕೆದಾರರು ಡಿಲೀಟ್ ಆಗಿರುವ ಮೀಡಿಯಾ ಫೈಲ್ ಗಳನ್ನು ಮತ್ತೆ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

ಆಂಡ್ರಾಯ್ಡ್ ಒಎಸ್ ನಲ್ಲಿ ವಾಟ್ಸ್ ಆಪ್ ಹೊಸ ಆಯ್ಕೆಯನ್ನು ನೀಡಿದ್ದು, ಇನ್ನು ಮುಂದೆ ವಾಟ್ಸ್ ಆಪ್ ಬಳಕೆದಾರರು ಡಿಲೀಟ್ ಆಗಿರುವ ಮೀಡಿಯಾ ಫೈಲ್ ಗಳನ್ನು ಮತ್ತೆ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. 
ವಿಡಿಯೋ, ಗ್ರಾಫಿಕ್ಸ್ ಇಂಟರ್'ಚೇಂಜ್ ಫಾರ್ಮೆಟ್, ಫೋಟೋ ಜೊತೆಗೆ ಧ್ವನಿ ಸಂದೇಶಗಳನ್ನೂ ಒಮ್ಮೆ ಡಿಲೀಟ್ ಮಾಡಿದರೆ ಮರಳಿ ಪಡೆಯುವ ವ್ಯವಸ್ಥೆ ನೀಡಿದ್ದು ವಾಟ್ಸ್ ಆಪ್ ನ 2.18.106 ಹಾಗೂ 2.18.110 ಅಪ್ಡೇಟ್ ಗಳಲ್ಲಿ ಲಭ್ಯವಿದೆ ಎಂದು ತಿಳಿದುಬ<ದಿದೆ. 
ಇನ್ನು ಇದೇ ವೇಳೆ ಸುಲಭವಾಗಿ ನಂಬರ್ ಬದಲಾವಣೆ ಮಾಡಬಹುದಾದ ಆಯ್ಕೆಯನ್ನೂ ನೀಡಲಾಗಿದ್ದು, ನಂಬರ್ ಬದಲಾವಣೆ ಮಾಡಿರುವುದನ್ನು ಕೆಲವರಿಗಷ್ಟೇ ತಿಳಿಸುವ ವಿಶೇಷ ಸೌಲಭ್ಯವನ್ನೂ ನೀಡಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್- ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

SCROLL FOR NEXT