ವಿಜ್ಞಾನ-ತಂತ್ರಜ್ಞಾನ

ನಾಸಾ ಲ್ಯಾಂಡಾರ್ ನಿಂದ ಮಂಗಳನ ಮೇಲಿನ ಮೊದಲ ಶಬ್ದ ದಾಖಲು: ಆಡಿಯೋ ಕೇಳಿ

Srinivas Rao BV
ಇದೇ ಮೊದಲ ಬಾರಿಗೆ ನಾಸಾ ಲ್ಯಾಂಡರ್ ಮಂಗಳ ಗ್ರಹದ ಮೇಲಿನ ಶಬ್ದವನ್ನು ದಾಖಲಿಸಿದ್ದು, ಕೆಂಪು ಗ್ರಹದ ಮೇಲಿನ ಶಬ್ದ ಹೇಗಿರಲಿದೆ ಎಂಬುದನ್ನು ಕೇಳಬಹುದಾಗಿದೆ. 
"ಮಂಗಳ ಗ್ರಹದಲ್ಲಿರುವ ನಾಸಾದ ಇನ್ ಸೈಟ್ ಲ್ಯಾಂಡರ್ ಅಲ್ಲಿ ಬೀಸುವ ತಂಗಾಳಿಯ ಕಂಪನಗಳನ್ನು ದಾಖಲಿಸಿದೆ" ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ಹೇಳಿದೆ. ಮಂಗಳ ಗ್ರಹದ ಮೇಲಿನ ಗಾಳಿ  10-15 ಎಂಪಿಹೆಚ್ ( ಪ್ರತಿ ಸೆಕೆಂಡ್ ಗೆ 5-7 ಮೀಟರ್ಸ್) ನಲ್ಲಿ ಬೀಸುತ್ತಿರುವುದನ್ನು ನಾಸಾ ಲ್ಯಾಂಡರ್ ಸೆರೆ ಹಿಡಿದಿದೆ. 
SCROLL FOR NEXT