ವಾಟ್ಸ್ ಆಪ್ ನಲ್ಲಿ ಗ್ರೂಪ್ ವಿಡಿಯೋ ಕಾಲಿಂಗ್ ಸೌಲಭ್ಯ: ಏಕಕಾಲಕ್ಕೆ 4 ಜನರೊಂದಿಗೆ ಮಾತಡಲು ಸಾಧ್ಯ! 
ವಿಜ್ಞಾನ-ತಂತ್ರಜ್ಞಾನ

ವಾಟ್ಸ್ ಆಪ್ ನಲ್ಲಿ ಗ್ರೂಪ್ ವಿಡಿಯೋ ಕಾಲಿಂಗ್ ಸೌಲಭ್ಯ: ಏಕಕಾಲಕ್ಕೆ 4 ಜನರೊಂದಿಗೆ ಮಾತಾಡಲು ಸಾಧ್ಯ!

ಹಲವು ಬದಲಾವಣೆಗಳನ್ನು ಮಾಡುತ್ತಿರುವ ವಾಟ್ಸ್ ಆಪ್ ತನ್ನ ಗ್ರಾಹಕರಿಗೆ ಗ್ರೂಪ್ ವಿಡಿಯೋ, ವಾಯ್ಸ್ ಕರೆ ಮಾಡುವ ಸೌಲಭ್ಯವನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಿದೆ.

ನವದೆಹಲಿ: ಹಲವು ಬದಲಾವಣೆಗಳನ್ನು ಮಾಡುತ್ತಿರುವ ವಾಟ್ಸ್ ಆಪ್ ತನ್ನ ಗ್ರಾಹಕರಿಗೆ ಗ್ರೂಪ್ ವಿಡಿಯೋ, ವಾಯ್ಸ್ ಕರೆ ಮಾಡುವ ಸೌಲಭ್ಯವನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಿದೆ.
ಐಒಎಸ್ ಹಾಗೂ ಆಂಡ್ರಾಯ್ಡ್ ಮೊಬೈಲ್ ಗಳಲ್ಲಿ ಈ ಸೌಲಭ್ಯ ಜು.31 ರಿಂದ ಲಭ್ಯವಿದ್ದು,  ಏಕ ಕಾಲಕ್ಕೆ 4 ಜನರೊಂದಿಗೆ ಮಾತನಾಡುವುದಕ್ಕೆ ಸಾಧ್ಯವಿದೆ. ಒನ್-ಆನ್-ಒನ್ ವಾಯ್ಸ್ ಅಥವಾ ವಿಡಿಯೋ ಕರೆ ಆಯ್ಕೆ ಮಾಡಿ ನ್ಯೂ ಆಡ್ ಪಾರ್ಟಿಸಿಪೆಂಟ್ ಆಯ್ಕೆ ಮಾಡಿದರೆ ಕರೆ ಮಾಡಬಹುದು ಎಂದು ವಾಟ್ಸ್ ಆಪ್ ಹೇಳಿಕೆ ನೀಡಿದೆ. 
ಪ್ರಸ್ತುತ ವಾಟ್ಸ್ ಆಪ್ ಬಳಕೆದಾರರು 2 ಬಿಲಿಯನ್ ನಿಮಿಷಕ್ಕೂ ಹೆಚ್ಚು ನಿಮಿಷಗಳನ್ನು ಪ್ರತಿನಿತ್ಯ ವಾಟ್ಸ್ ಆಪ್ ಕರೆಯಲ್ಲಿ ಕಳೆಯುತ್ತಾರೆ.  2014 ರಲ್ಲಿ ಕರೆ ಸೌಲಭ್ಯ 2016 ರಲ್ಲಿ ವಿಡಿಯೋ ಕರೆ ಸೌಲಭ್ಯವನ್ನು ವಾಟ್ಸ್ ಆಪ್ ನೀಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Basmati ಅಕ್ಕಿ ಭಾರತಕ್ಕೆ ಮಾತ್ರ ಸೀಮಿತವಲ್ಲ: ವಿಶೇಷ ಟ್ರೇಡ್‌ಮಾರ್ಕ್ ನೀಡಲು ಆಸ್ಟ್ರೇಲಿಯಾ ಕೋರ್ಟ್ ನಕಾರ, ರಫ್ತುದಾರರಲ್ಲಿ ಹೆಚ್ಚಿದ ಆತಂಕ

ಕೇರಳದ 19 ವರ್ಷದ ವಿದ್ಯಾರ್ಥಿನಿ ಮುಡಿಗೆ 'ಮಿಸ್ ಯೂನಿವರ್ಸ್ ಇಂಡಿಯಾ 2026' ಕಿರೀಟ; ಯಾರು ಈ ಅತಿಲೋಕ ಸುಂದರಿ?

ತಮಿಳುನಾಡಿನಲ್ಲಿ ಸಿಎಂ ವಿಜಯ್ ಬಂಪರ್ ಘೋಷಣೆ: ವರ್ಷಕ್ಕೆ 3 ಉಚಿತ LPG ಸಿಲಿಂಡರ್; ಮಹಿಳೆಯರ ಉಚಿತ ಬಸ್ ಪ್ರಯಾಣ ವಿಸ್ತರಣೆ, ಪರಂದೂರು ವಿಮಾನ ನಿಲ್ದಾಣಕ್ಕೆ ಬ್ರೇಕ್..!

ಕಾವೇರಿ ನೀರಿಗಾಗಿ ತಮಿಳುನಾಡು ಕ್ಯಾತೆ: ಆಗಸ್ಟ್.31ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್

ವಾಲ್ಮೀಕಿ ನಿಗಮ ಹಗರಣ: ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ BJP ಬೃಹತ್ ಪ್ರತಿಭಟನೆ, ಅಶೋಕ್-ವಿಜಯೇಂದ್ರ ಸೇರಿ ಹಲವರು ಪೊಲೀಸರ ವಶಕ್ಕೆ..!