ವಿಜ್ಞಾನ-ತಂತ್ರಜ್ಞಾನ

ಚಂದ್ರಯಾನ-2: ಮಹತ್ವದ ಪ್ರಕ್ರಿಯೆ ಯಶಸ್ವಿ-ಇಸ್ರೋ ಘೋಷಣೆ

Srinivas Rao BV

ಭಾರತೀಯಅಂತರಿಕ್ಷಸಂಶೋಧನಾಸಂಸ್ಥೆಯ(ಇಸ್ರೊ)ಚಂದ್ರಯಾನ-2ಚಂದ್ರನಿಗೆಮತ್ತೊಂದುಹಂತಹತ್ತಿರಕ್ಕೆ ಸಾಗಿದೆ. ಬಾಹ್ಯಾಕಾಶ ನೌಕೆ ಭೂಕಕ್ಷೆಯನ್ನು ಯಶಸ್ವಿಯಾಗಿ ಬಿಟ್ಟಿರುವ ಬಗ್ಗೆ ಆ.14 ರಂದು ಇಸ್ರೋ ಮಾಹಿತಿ ನೀಡಿದ್ದು, ಚಂದ್ರಯಾನ-2 ಟ್ರಾನ್ಸ್ ಲೂನಾರ್ ಇಂಜೆಕ್ಷನ್(ಟಿಎಲ್ಐ)ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ಹೇಳಿದೆ.  

ಟ್ರಾನ್ಸ್ಲೂನಾರ್ ಇಂಜೆಕ್ಷನ್(ಟಿಎಲ್ಐ)ಭೂಮಿಯ ಕಕ್ಷೆಯನ್ನು ಬಿಟ್ಟು ಚಂದ್ರನ ಕಕ್ಷೆಯತ್ತ ಸಾಗುವ ಪ್ರಕ್ರಿಯೆಯಾಗಿದ್ದು, ಆ.20 ರಂದು ಬಾಹ್ಯಾಕಾಶ ನೌಕೆ ಚಂದ್ರನನ್ನು ಸಮೀಪಿಸಲಿದೆ. ಸೆ.7 ರಂದು ಅಂತಿಮವಾಗಿ ಚಂದ್ರನ ದಕ್ಷಿಣ ಧ್ರುವವನ್ನು ಪ್ರವೇಶಿಸಲಿದೆ.

SCROLL FOR NEXT