ವಿಶೇಷ

ಚಿಕನ್ ಪೀಸ್ ತಟ್ಟೆಯಲ್ಲೇ ವಿಲ..ವಿಲ...: ಬೆಚ್ಚಿಬಿದ್ದ ಹೊಟೆಲ್ ಗ್ರಾಹಕರು!

Srinivasamurthy VN
ಫ್ಲೋರಿಡಾ: ಚಿಕನ್ ಪೀಸ್ ತಟ್ಟೆಯಲ್ಲೇ ವಿಲ... ವಿಲ.. ಒದ್ದಾಡಿ ಕೆಳಗೆ ಬಿದ್ದರೆ ಆ ಗ್ರಾಹಕನ ಪರಿಸ್ಥಿತಿ ಹೇಗಿರಬೇಡ...
ಹೌದು.. ಇಂತಹುದೊಂದು ವಿಲಕ್ಷಣ ಘಟನೆ ಅಮೆರಿಕದಿಂದ ವರದಿಯಾಗಿದ್ದು, ಫ್ಲೋರಿಡಾದ ರೆಸ್ಟೋರೆಂಟ್ ವೊಂದರಲ್ಲಿ ಕಟ್ ಮಾಡಿದ್ದ ಚಿಕನ್ ಪೀಸ್ ತಟ್ಟೆಯಲ್ಲೇ ವಿಲ.. ವಿಲ.. ಒದ್ದಾಡಿ ಟೇಬಲ್ ಮೇಲಿಂದ ಕೆಳಗೆ ಬಿದ್ದಿದೆ. ಇದನ್ನು ಅಲ್ಲಿದ್ದ ಗ್ರಾಹಕರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
SCROLL FOR NEXT