ನವದೆಹಲಿ: ಹಾಕಿ ವಿಶ್ವ ಲೀಗ್ 2ನೇ ಸುತ್ತಿನ ಮಹಿಳೆಯರ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಮಿಡ್ ಫೀಲ್ಡರ್ ರೀತು ರಾಣಿ ಅವರು ಮುನ್ನಡೆಸಲಿದ್ದಾರೆ. ಚಂಚಣ್ದೇವಿ ಉಪನಾಯಕಿಯನ್ನಾಗಿ ಆಯ್ಕೆ ಮಾಡಲಾಗಿದೆ.
ತಂಡ: ಯೋಗಿತಾ ಬಾಲಿ, ಸವಿತಾ (ಗೋಲ್ ಕೀಪರ್), ರಕ್ಷಣಾ ವಿಭಾಗ: ದೀಪ್ ಗ್ರೇಸ್ ಎಕ್ಕಾ, ಜಾಸ್ಪ್ರೀತ್ ಕೌರ್, ಜಯದೀಪ್ ಕೌರ್, ಕಿರಣ್ದೀಪ್ ಕೌರ್.
ಮಿಡ್ಫೀಲ್ಡರ್ಸ್: ರೀತು ರಾಣಿ (ನಾಯಕಿ), ಚಂಚನ್ದೇವಿ (ಉಪನಾಯಿಕಿ), ನಮಿತಾ ತೊಪ್ಪೊ, ವಂದನಾ ಕಟಾರಿಯಾ, ಸುಶೀಲಾ ಚಾನು ಪುಖ್ರಂಬಮ್, ಲಿಲ್ಯಾ ಚಾನು ಮೆಯಾಂಗಬಮ್.
ಮುನ್ನಡೆ ಆಟಗಾರರು: ಪೂನಮ್ ರಾಣಿ, ಸೌಂದರ್ಯ್ಯ ಯೆಂಡಾಲಾ, ಅನೂಪಾ ಬಾರ್ಲಾ, ರಾಣಿ, ನವಜೋತ್ ಕೌರ್, ಲಿಲಿಮಾ ಮಿಂಜ್.