ನೇಮರ್ 
ಕ್ರೀಡೆ

ಬಾರ್ಕಾಗೆ ನೇಮಾರ್ ಗುಡ್‍ಬೈ?

ಪ್ರತಿಷ್ಠಿತ ಫುಟ್ಬಾಲ್ ಕ್ಲಬ್ ಆದ ಬಾರ್ಸಿಲೋನಾ (ಬಾರ್ಕಾ) ವನ್ನು ನೇಮಾರ್ ಅವರು ಶೀಘ್ರದಲ್ಲೇ ತೊರೆದು ಮಾ್ಯಂಚೆಸ್ಟರ್ ಸಿಟಿ ತಂಡಕ್ಕೆ ಸೇರ್ಪಡೆಗೊಳ್ಳಲಿದ್ದಾರೆಯೇ?...

ಬಾರ್ಸಿಲೊನಾ: ಪ್ರತಿಷ್ಠಿತ ಫುಟ್ಬಾಲ್ ಕ್ಲಬ್ ಆದ ಬಾರ್ಸಿಲೋನಾ (ಬಾರ್ಕಾ) ವನ್ನು ನೇಮಾರ್ ಅವರು ಶೀಘ್ರದಲ್ಲೇ ತೊರೆದು ಮಾ್ಯಂಚೆಸ್ಟರ್ ಸಿಟಿ ತಂಡಕ್ಕೆ ಸೇರ್ಪಡೆಗೊಳ್ಳಲಿದ್ದಾರೆಯೇ? ಇಂಥ ದ್ದೊಂದು ಪ್ರಶ್ನೆ ಈಗ ಯೂರೋಪಿಯನ್ ಫುಟ್ಬಾಲ್ ಕ್ರೀಡಾ ಪ್ರೇಮಿಗಳ ನಿದ್ದೆಗೆಡಿಸಿದೆ. ನೇಮಾರ್ ಹಾಗೂ ಬಾರ್ಸಿಲೋನಾ ನಡುವಿನ ಒಪ್ಪಂದ 2018ರವರೆಗೆ  ಮುಂದುವರಿಯಲಿದೆ.

ಇದಕ್ಕಿನ್ನೂ ಮೂರು ವರ್ಷ ಬಾಕಿಯಿರುವಂತೆಯೇ ಅವರನ್ನು ತಮ್ಮತ್ತ ಸೆಳೆಯಲು ಇತರೆ ತಂಡಗಳು ಹಾತೊರೆಯುತ್ತಿವೆ ಎನ್ನಲಾಗಿದೆ. ಖುದ್ದು ನೇಮಾರ್ ಮಾ್ಯಂಚೆಸ್ಟರ್  ಯುನೈಟೆಡ್ ಸೇರುವ ಆಸೆ ವ್ಯಕ್ತಪಡಿಸಿದ್ದಾರೆನ್ನಲಾಗಿದೆ. ಅತ್ತ, ರಿಯಲ್ ಮಾ್ಯಡ್ರಿಡ್ ಸಹ ನೇಮಾರ್ ಅವರನ್ನು ತಮ್ಮಲ್ಲಿ ಸೇರಿಸಿಕೊಳ್ಳುವ ಇರಾದೆ ವ್ಯಕ್ತಪಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಚಾಲನೆ: ತಾಯಿ ಚಾಮುಂಡೇಶ್ವರಿಗೆ CM ಡಿಕೆ ಶಿವಕುಮಾರ್ ಪುಷ್ಪಾರ್ಚನೆ

ಅಂಬಾರಿ ಹೊತ್ತು ಅಡ್ಡಾದಿಡ್ಡಿ ಓಡಿದ ಆನೆ: ರೊಚ್ಚಿಗೆದ್ದ ಸೋಮಣ್ಣನ ಆಕ್ರೋಶಕ್ಕೆ ದಿಕ್ಕಾಪಾಲಾಗಿ ಓಡಿದ ಜನ, Video

ಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ; ಜ್ಞಾನೇಶ್ ಕುಮಾರ್ ವಜಾಗೊಳಿಸಿ: ಮಲ್ಲಿಕಾರ್ಜುನ ಖರ್ಗೆ ಆಗ್ರಹ

76 ವರ್ಷಗಳ ದಾಖಲೆ ಮುರಿದ Temba Bavuma; ಮೊಹಮ್ಮದ್ ಅಜರುದ್ದೀನ್ ವರ್ಲ್ಡ್ ರೆಕಾರ್ಡ್ ಕೂಡ ಪತನ!

ಕುಮಾರಸ್ವಾಮಿ ಪರವಾಗಿ ಪ್ರಿಯಾಂಕ್ ಖರ್ಗೆಗೆ ಸವಾಲು ಹಾಕಿದ ಕರಾವಳಿಯ ಜನತೆ, ಬ್ಯಾನರ್ ವೈರಲ್!