ಕ್ರೀಡೆ

ಸೋತು ಮರಳಬೇಡಿ

Rashmi Kasaragodu

ಜೋಹಾನ್ಸ್ ಬರ್ಗ್: ವಿಶ್ವಕಪ್‍ಗಾಗಿ ಆಸ್ಟ್ರೇಲಿಯಾಗೆ ತೆರಳುತ್ತಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ, ಈ ಬಾರಿಯೂ ಸೋತು ತವರಿಗೆ ಮರಳಬೇಡಿ ಎಂದು ಅಲ್ಲಿನ ಕ್ರೀಡಾ ಸಚಿವ ಫಿಕಿಲೆ ಮಬುಲುಲಾ ಎಚ್ಚರಿಸಿದ್ದಾರೆ. ಬುಧವಾರ ಹರಿಣಗಳ ತಂಡಕ್ಕೆ ಬೀಳ್ಕೊಡುಗೆ ನೀಡುವ ಸಂದರ್ಭದಲ್ಲಿ ಫಿಕಿಲೆ ತಮ್ಮ ಅಭಿಪ್ರಾಯ ತಿಳಿಸಿದರು.
ಟೂರ್ನಿಯಲ್ಲಿ ಸೋತು ಮತ್ತೆ ಹತ್ತರಲ್ಲಿ ಒಂದು ಎಂಬಂತ್ತೆ ಮುಖಭಂಗ ಅನುಭವಿಸಬೇಡಿ. ಸೋಲಲು ನೀವು ತೆರಳುತ್ತಿಲ್ಲ. ನೀವು ಮನುಷ್ಯರೊಂದಿಗೆ ಆಡಲು ಹೊರಟಿದ್ದೀರಿ, ಹಾಗಾಗಿ ಹಿಂಜರಿಯುವ ಅಗತ್ಯವಿಲ್ಲ. ನಿಮ್ಮಲ್ಲಿ ಸಾಮರ್ಥ್ಯವಿದೆ. ಹಾಗಾಗಿ ಪ್ರಶಸ್ತಿ ಗೆದ್ದು ಬನ್ನಿ ಎಂದು ತಿಳಿಸಿದರು.

SCROLL FOR NEXT