ಅಲೆಕ್ಸ್ ಹೇಲ್ಸ್ 
ಕ್ರೀಡೆ

ಯುವರಾಜ್‌ರಂತೆ 6 ಎಸೆತಕ್ಕೆ 6 ಸಿಕ್ಸರ್ ಹೊಡೆದ ಅಲೆಕ್ಸ್ ಹೇಲ್ಸ್

ಇಂಗ್ಲೆಂಡಿನ ಬ್ಯಾಟ್ಸ್‌ಮನ್‌ ಅಲೆಕ್ಸ್‌ ಹೇಲ್ಸ್‌ ಟ್ರೆಂಟ್‌ ಬ್ರಿಡ್ಜ್ನಲ್ಲಿ ನಡೆದ ನಾಟ್‌ವೆಸ್ಟ್‌ ಟಿ20 ಬ್ಲಾಸ್ಟ್‌ ಕೂಟದಲ್ಲಿ ನಾಟಿಂಗಂಶೈರ್‌ ತಂಡದ ಪರ...

ಟ್ರೆಂಟ್‌ ಬ್ರಿಡ್ಜ್: ಇಂಗ್ಲೆಂಡಿನ ಬ್ಯಾಟ್ಸ್‌ಮನ್‌ ಅಲೆಕ್ಸ್‌ ಹೇಲ್ಸ್‌ ಟ್ರೆಂಟ್‌ ಬ್ರಿಡ್ಜ್ನಲ್ಲಿ ನಡೆದ ನಾಟ್‌ವೆಸ್ಟ್‌ ಟಿ20 ಬ್ಲಾಸ್ಟ್‌ ಕೂಟದಲ್ಲಿ ನಾಟಿಂಗಂಶೈರ್‌ ತಂಡದ ಪರ ಸತತ 6 ಎಸೆತಗಳಲ್ಲಿ 6 ಸಿಕ್ಸರ್‌ ಸಿಡಿಸಿದ ಸಾಧನೆ ಮಾಡಿದ್ದಾರೆ.

142 ರನ್‌ ಗುರಿ ಬೆನ್ನಟ್ಟಿದ ನಾಟಿಂಗಂಶೈರ್‌ ತಂಡವು ಹೇಲ್ಸ್‌ಅವರ ಭರ್ಜರಿ ಆಟದಿಂದಾಗಿ ಇನ್ನೂ 33 ಎಸೆತ ಬಾಕಿ ಇರುತ್ತಲೇ ಜಯ ಸಾಧಿಸಿತು. ಅಲೆಕ್ಸ್ 43 ಎಸೆತಗಳಿಂದ 86 ರನ್‌ ಗಳಿಸಿ ಅಜೇಯರಾಗಿ ಉಳಿದರು.

ಬಾಯ್ಡ ರ್‍ಯಾಂಕಿನ್‌ ಮತ್ತು ಅತೀಕ್‌ ಜಾವಿದ್‌ ಎಸೆದ 11 ಮತ್ತು 12ನೇ ಓವರಿನ ನಡುವೆ ಹೇಲ್ಸ್‌ ಸತತ ಆರು ಎಸೆತಗಳಲ್ಲಿ ಸಿಕ್ಸರ್‌ ಸಿಡಿಸಿ ಸಂಭ್ರಮಿಸಿದರು ಮತ್ತು ಈ ಸಾಧನೆಗೈದ ಐದನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡರು. ಭಾರತದ ಬ್ಯಾಟ್ಸ್‌ಮನ್‌ ಯುವರಾಜ್‌ ಸಿಂಗ್‌ ಸಹ 6 ಎಸೆತಗಳಲ್ಲಿ 6 ಸಿಕ್ಸರ್‌ ಬಾರಿಸಿದ ಸಾಧನೆ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

SIR Stage 3: ಕರ್ನಾಟಕ ಸೇರಿ 16 ರಾಜ್ಯಗಳು, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಮೇ 30 ರಿಂದ- ಚುನಾವಣಾ ಆಯೋಗ

ದೆಹಲಿ ಸರ್ಕಾರಿ ನೌಕರರಿಗೆ ವಾರಕ್ಕೆ 2 ದಿನ ವರ್ಕ್ ಫ್ರಮ್ ಹೋಮ್; 6 ತಿಂಗಳು ಹೊಸ ವಾಹನ ಖರೀದಿ ಮಾಡುವಂತಿಲ್ಲ!

ಹಾರ್ಮುಜ್ ದಾಟಿದ LPG ಹೊತ್ತ ಭಾರತದ ಎರಡು ಹಡಗು; ದಾಳಿಯಿಂದ ಮುಳುಗಿದ ಮತ್ತೊಂದು ಟ್ಯಾಂಕರ್‌!

ಉತ್ತರ ಪ್ರದೇಶದಲ್ಲಿ ಭಾರಿ ಗಾಳಿ ಸಹಿತ ಮಳೆ; ಬರೊಬ್ಬರಿ 50 ಅಡಿ ಎತ್ತರಕ್ಕೆ ಎಸೆಯಲ್ಪಟ್ಟ ವ್ಯಕ್ತಿ, ಕೈಕಾಲು ಮುರಿತ Video Viral

11 ಕೋಟಿ ಸಂಪಾದನೆ, 60 ಕೋಟಿ ಖರ್ಚು: Rahul Gandhi ವಿದೇಶ ಪ್ರವಾಸಗಳಿಗೆ ಹಣ ಕೊಡ್ತೀರೋದು ಯಾರು?: BJP ಪ್ರಶ್ನೆ

SCROLL FOR NEXT