ರಸ್ತೆಯಲ್ಲಿ ರಾತ್ರಿ ಕಳೆದ ಕ್ರೀಡಾಳುಗಳು 
ಕ್ರೀಡೆ

ರಸ್ತೆಯಲ್ಲಿ ರಾತ್ರಿ ಕಳೆದ ಕ್ರೀಡಾಳುಗಳು

ಮತ್ತೊಮ್ಮ ಭಾರತೀಯ ಅಥ್ಲೀಟ್ ಗಳನ್ನು ನಿರ್ಲಕ್ಷ್ಯವಾಗಿ ಕಂಡ ಘಟನೆ ನಡೆದಿದೆ. ಏಷ್ಯಾ ಪೆಸಿಫಿಕ್ ಡೆಫ್ ಗೇಮ್ಸ್ ನಲ್ಲಿ ಭಾಗವಹಿಸಲು...

ನವದೆಹಲಿ: ಮತ್ತೊಮ್ಮ ಭಾರತೀಯ ಅಥ್ಲೀಟ್ ಗಳನ್ನು ನಿರ್ಲಕ್ಷ್ಯವಾಗಿ ಕಂಡ ಘಟನೆ ನಡೆದಿದೆ. ಏಷ್ಯಾ ಪೆಸಿಫಿಕ್ ಡೆಫ್ ಗೇಮ್ಸ್ ನಲ್ಲಿ ಭಾಗವಹಿಸಲು ತೆರಳಬೇಕಿದ್ದ ಭಾರತ ತಂಡದ ಅಥ್ಲೀಟ್‍ಗಳು ವಿಸಾ ವಿಷಯದಲ್ಲಿ ಗೊಂದಲ ಏರ್ಪಟ್ಟು ರಾತ್ರಿ ರಸ್ತೆಯಲ್ಲೇ ಕಳೆಯುವಂತಾಗಿದ್ದು, ವಿವಾದವಾಗಿದೆ.

 ಶುಕ್ರವಾರ ಚೈನೀಸ್‍ತೈಪೆಯಲ್ಲಿ ನಡೆಯಲಿರುವ ಕ್ರೀಡಾಕೂಟಕ್ಕೆ ತೆರಳಬೇಕಿದ್ದ ಭಾರತ ತಂಡದ 40 ಆಟಗಾರರಿಗೆ ಅಧಿಕಾರಿಗಳು ಸೂಕ್ತ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕೆಲವರು ತಮ್ಮ ವ್ಯವಸ್ಥೆಯನ್ನು ಸ್ವತಃ ತಾವೇ ಮಾಡಿಕೊಂಡರೆ, ಮತ್ತೆ ಕೆಲವರು ರಸ್ತೆಯಲ್ಲೇ ಕಾಲ ಕಳೆದರು.

ಈ ಘಟನೆ ತೀವ್ರ ಬೇಸರ ತಂದಿದೆ. ಯಾರೇ ಕಾರಣರಾಗಿದ್ದರೂ ಬೆಳಕಿಗೆ ಬರಬೇಕು, ಪ್ರಕರಣದ ತನಿಖೆಗೆ ನಡೆಸಬೇಕು ಎಂದು ಕೇಂದ್ರ ಕ್ರೀಡಾ ಸಚಿವ ಸರ್ಬಾನಂದ ಸೊನೊವಾಲ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಿಜೆಪಿಯಿಂದ ಹಣ ಪಡೆದು Exit polls ಪ್ರಕಟ: 226 ಕ್ಕೂ ಹೆಚ್ಚು ಸ್ಥಾನಗಳಲ್ಲಿ TMC ಗೆಲುತ್ತೆ- ಮಮತಾ ಬ್ಯಾನರ್ಜಿ!

IPL 2026: RCB ಬ್ಯಾಟಿಂಗ್ ವೈಫಲ್ಯ, 4 ವಿಕೆಟ್ ಗಳಿಂದ ಗೆದ್ದ ಗುಜರಾತ್ ಟೈಟನ್ಸ್!

ಭಬಾನಿಪುರದ ಸ್ಟ್ರಾಂಗ್ ರೂಮ್‌ಗೆ ದೌಡಾಯಿಸಿದ ಮಮತಾ ಬ್ಯಾನರ್ಜಿ! EVM ಟ್ಯಾಂಪರಿಂಗ್ ಆರೋಪ

ನನ್ನೊಂದಿಗೆ ಸೆಕ್ಸ್ ಮಾಡು, ಒಪ್ಪದೇ ಇದ್ರೆ ನಿನ್ನ ವೃತ್ತಿ ಜೀವನ ನಾಶ, ಭಾರತೀಯ ಸಹೋದ್ಯೋಗಿಗೆ ಜೆಪಿ ಮೋರ್ಗಾನ್ ಮಹಿಳಾ ಅಧಿಕಾರಿ ಬೆದರಿಕೆ

Exit polls ಮೇಲೆ ನನಗೆ ನಂಬಿಕೆ ಇಲ್ಲ: ಅದೊಂದು ಜಾಲ- ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಕಿಡಿ!

SCROLL FOR NEXT