ಕ್ರೀಡೆ

ಸಿಂಗಾಪುರ್ ಸೂಪರ್ ಸೀರಿಸ್: ಮರಿನ್ ವಿರುದ್ದ ಸಿಂಧುಗೆ ಸೋಲು, ಟೂರ್ನಿಯಿಂದ ಔಟ್

Vishwanath S
ಮಲೇಷ್ಯಾ(ಸಿಂಗಾಪುರ್): ಸಿಂಗಾಪುರ್ ಓಪನ್ ಸೂಪರ್ ಸೀರಿಸ್ ಕ್ವಾಟರ್ ಫೈನಲ್ ಪಂದ್ಯದಲ್ಲಿ ಸ್ಪೇನ್‌ನ ಕರೋಲಿನಾ ಮರಿನ್ ವಿರುದ್ಧ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಸೋಲು ಕಂಡಿದ್ದು ಟೂರ್ನಿಯಿಂದ ಔಟ್ ಆಗಿದ್ದಾರೆ. 
ವಿಶ್ವದ ಮೂರನೇ ಶ್ರೇಯಾಂಕಿತೆ ಮರಿನ್ ಐದನೇ ಶ್ರೇಯಾಂಕಿತೆ ಪಿವಿ ಸಿಂಧು ಅವರನ್ನು 21-11, 21-15 ನೇರ ಸೆಟ್ ಗಳಿಂದ ಸೋಲಿಸಿದರು. 
SCROLL FOR NEXT