ಆನಾ ಒಬಾರಿ 
ಕ್ರೀಡೆ

83 ವರ್ಷದ ಆನಾ ಒಬಾರಿ ಜಗತ್ತಿನ ಹಿರಿಯ ಟೆನಿಸ್ ಮಹಿಳಾ ಚಾಂಪಿಯನ್!

ಅರ್ಜೇಂಟೀನಾದ ಆನಾ ಒಬಾರಿಯೋ ಡೆ ಪೆರೇರಾ ಇರೋಲಾ ಅವರು ಜಗತ್ತಿನ ಹಿರಿಯ ಟೆನಿಸ್ ಚಾಂಪಿಯನ್ ಎಂಬ ಖ್ಯಾತಿಗೆ ಭಾಗಿಯಾಗಿದ್ದಾರೆ.

ಬ್ಯೂನಸ್ ಐರಿಸ್: ಅರ್ಜೇಂಟೀನಾದ ಆನಾ ಒಬಾರಿಯೋ ಡೆ ಪೆರೇರಾ ಇರೋಲಾ ಅವರು ಜಗತ್ತಿನ ಹಿರಿಯ ಟೆನಿಸ್ ಚಾಂಪಿಯನ್ ಎಂಬ ಖ್ಯಾತಿಗೆ ಭಾಗಿಯಾಗಿದ್ದಾರೆ. 
ಆನಾ ಅವರು ಗಂಡನ ಆಸೆಯಂತೆ ಮಕ್ಕಳ ಲಾಲನೆ-ಪಾಲನೆಗಾಗಿ 1949ರಲ್ಲಿ ಟೆನಿಸ್ ಆಡುವುದನ್ನು ಬಿಟ್ಟಿದ್ದರು. ಇದೀಗ ತಮ್ಮ ಇಳಿವಯಸ್ಸಿನಲ್ಲಿ ತಮ್ಮ ಚಾಂಪಿಯನ್ ಕನಸನ್ನು ಈಡೇರಿಸಿಕೊಂಡಿದ್ದಾರೆ. 
ಆನಾ ತಮ್ಮ 83ನೇ ವಯಸ್ಸಿನಲ್ಲಿ ದೇಶದ ಸೀನಿಯರ್ ಮಾಸ್ಟರ್ಸ್ ಟೆನಿಸ್ ಚಾಂಪಿಯನ್ ಆಗಿದ್ದಾರೆ. ಆನಾ ಟೆನಿಸ್ ಬಿಟ್ಟ ಬಳಿಕ ಮುಂದಿನ 20 ವರ್ಷಗಳ ಕಾಲ ತಮ್ಮ 10 ಮಕ್ಕಳನ್ನು ಬೆಳೆಸುವುದರಲ್ಲೇ ಕಳೆದರು. ಈಗ ಅವರಿಗೆ 37 ಮೊಮ್ಮಕ್ಕಳಿದ್ದು ಅವರ ಸಮ್ಮುಖದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. 
1940ರ ದಶಕದಲ್ಲಿ ಸಂಪ್ರದಾಯವಾದಿ ಅರ್ಜೇಂಟೀನಾದಲ್ಲಿ ಹೆಣ್ಣಮಕ್ಕಳು ಟೆನಿಸ್ ಆಡುವುದು ಸುಲಭವಿರಲಿಲ್ಲ. 18ನೇ ವರ್ಷದಲ್ಲಿ ಮದುವೆಯಾದ ಇರೋಲಾ ಆ ಬಳಿಕ ಟೆನಿಸ್ ನಿಂದ ಹಿಂದೆ ಸರಿದಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸೆ. 9ರಂದು ಗೃಹ ಸಚಿವಾಲಯದೊಂದಿಗೆ ಮಾತುಕತೆಗೆ ಮುನ್ನ ಹೋರಾಟ ತೀವ್ರ: ಲಡಾಖ್ ಉನ್ನತ ಮಂಡಳಿ ಎಚ್ಚರಿಕೆ

‘ನಿರ್ಲಕ್ಷ್ಯ ಮಾಡಿದ್ರೆ ಕ್ರಮ ಖಚಿತ’: ನಗರದಲ್ಲಿ ಸಚಿವ ಕೃಷ್ಣ ಬೈರೇಗೌಡ ದಿಢೀರ್ ತಪಾಸಣೆ, ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ!

Hanuman Ansh: ಥಿಯೇಟರ್ ಗಳಲ್ಲಿ ಭಕ್ತಿಯ ಅಲೆ, ಚಪ್ಪಲ್ಲಿ ಬಿಚ್ಚಿಟ್ಟು, ಹನುಮಾನ್ ಚಾಲೀಸಾ ಪಠಿಸಿದ ಪ್ರೇಕ್ಷಕರು! Video ವೈರಲ್

ಕೇರಳಂನ ತ್ರಿಶೂರ್‌ನಲ್ಲಿ ನಿಂತಿದ್ದ ಟ್ರಕ್‌ಗೆ ಕಾರು ಡಿಕ್ಕಿ: ತಮಿಳು ನಾಡಿನ ಎಂಟು ಮಂದಿ ಸಾವು, 7 ಎಂಜಿನಿಯರಿಂಗ್ ವಿದ್ಯಾರ್ಥಿಗಳು; Video

ಮತ್ತೊಂದು ಮಹಾಯುದ್ಧದ ಭೀತಿ: ಇರಾನ್‌ನ 'Pickaxe Mountain' ಧ್ವಂಸಕ್ಕೆ ಅಮೆರಿಕ ಸ್ಕೆಚ್, "ಶೀಘ್ರದಲ್ಲೇ ದಾಳಿ" ಎಂದ ಡೊನಾಲ್ಡ್ ಟ್ರಂಪ್..!