ಭಾರತ ತಂಡ 
ಕ್ರೀಡೆ

ಅಂಡರ್-20 ಕೋಟಿಫ್ ಕಪ್: 6 ಬಾರಿ ಚಾಂಪಿಯನ್ ಆಗಿದ್ದ ಬಲಿಷ್ಠ ಅರ್ಜೇಂಟಿನವನ್ನು ಬಗ್ಗು ಬಡಿದ ಭಾರತ

ಕೋಟಿಫ್ ಕಪ್ ಅಂಡರ್ 20 ಪಂದ್ಯಾವಳಿಯಲ್ಲಿ ಭಾರತ ಫುಟ್ಬಾಲ್ ತಂಡ ಬಲಿಷ್ಠ ಅರ್ಜೇಂಟೀನಾವನ್ನು ಬಗ್ಗು ಬಡಿದಿದೆ.

ವೆಲೆನ್ಸಿಯಾ: ಕೋಟಿಫ್ ಕಪ್ ಅಂಡರ್ 20 ಪಂದ್ಯಾವಳಿಯಲ್ಲಿ ಭಾರತ ಫುಟ್ಬಾಲ್ ತಂಡ ಬಲಿಷ್ಠ ಅರ್ಜೇಂಟೀನಾವನ್ನು ಬಗ್ಗು ಬಡಿದಿದೆ. 
ಆರು ಬಾರಿ ಅಂಡರ್ 20 ವಿಶ್ವ ಚಾಂಪಿಯನ್ ಆಗಿರುವ ಬಲಿಷ್ಠ ಅರ್ಜೇಂಟೀನಾ ತಂಡವನ್ನು ಭಾರತ ತಂಡ 2-1 ಗೋಲುಗಳಿಂದ ಮಣಿಸಿ ಇತಿಹಾಸ ಬರೆದಿದೆ. 
ಭಾರತದ ಪರ ದೀಪಕ್ ತಂಗ್ರಿ ಪಂದ್ಯ ಶುರುವಾದ 4ನೇ ನಿಮಿಷದಲ್ಲೇ ಗೋಲು ಬಾರಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಇನ್ನು ಅನ್ವರ್ ಅಲಿ 68 ನಿಮಿಷದಲ್ಲಿ ಬಾರಿಸಿದ ಗೋಲು ತಂಡ ಗೆಲುವಿನ ನಗೆ ಬೀರಲು ಸಾಧ್ಯವಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮುಂದಿನ ದಿನಗಳಲ್ಲಿ ರಾಜ್ಯ ತೀವ್ರ ಬರಗಾಲ, ನೀರು ಮತ್ತು ವಿದ್ಯುತ್‌ ಕೊರತೆ ಎದುರಿಸಲಿದೆ: ಮುಖ್ಯಮಂತ್ರಿ ಡಿಕೆ ಶಿವಕುಮಾರ್

ಬಿಜೆಪಿ ಆಗ್ರಹಿಸಿದಂತೆ ಇನ್ಸ್​ಪೆಕ್ಟರ್​ ಧನಂಜಯ್​ನನ್ನು ಸಸ್ಪೆಂಡ್ ಮಾಡೋಕ್ಕಾಗಲ್ಲ: ಪ್ರಿಯಾಂಕ್ ಖರ್ಗೆ

ಸೌದಿ ಅರೇಬಿಯಾದಲ್ಲಿ ಮುಂದುವರೆದ ಹೌತಿ ಉಗ್ರರ ಅಟ್ಟಹಾಸ; ಕ್ಷಿಪಣಿ ದಾಳಿ ತೀವ್ರ, ದಕ್ಷಿಣ ಭಾಗದಲ್ಲಿ ಭಾರೀ ಸ್ಫೋಟ!

‘ನನ್ನನ್ನು ಬೆನ್ನಟ್ಟಿದರು, ಕೊನೆಗೆ ಡಿಕ್ಕಿ ಹೊಡೆದರು’: Road Rage, ಕಾರು ಚಾಲಕನ ಕರಾಳ ಮುಖ ಬಯಲು ಮಾಡಿದ ಮಹಿಳಾ ಬೈಕ್ ರೈಡರ್! Video

‘ನಾಯಿಯನ್ನು ಲಿಫ್ಟ್‌ಗೆ ಕರೆತರಬೇಡಿ’ ಎಂದಿದ್ದಕ್ಕೆ ಜಗಳ; ಶಿಕ್ಷಕಿಗೆ ಮಹಿಳೆಯಿಂದ ಹಲ್ಲೆ, Video Viral