ಡಿಯಾಗೋ ಮರಡೋನಾ 
ಕ್ರೀಡೆ

ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ಕ್ವಾರಂಟೈನ್

ಅರ್ಜೆಂಟೀನಾದ ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ಅವರ ಅಂಗರಕ್ಷಕರಲ್ಲಿ ಕೋವಿಡ್-19 ಚಿಹ್ನೆಗಳನ್ನು ಕಂಡು ಬಂದ ನಂತರ ಕ್ವಾರಂಟೈನ್‌ನಲ್ಲಿರಲು ತಮ್ಮ ಮನೆಗೆ ತೆರಳಿದ್ದಾರೆ.

 ಅರ್ಜೆಂಟೀನಾದ ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ಅವರ ಅಂಗರಕ್ಷಕರಲ್ಲಿ ಕೋವಿಡ್-19 ಚಿಹ್ನೆಗಳನ್ನು ಕಂಡು ಬಂದ ನಂತರ ಕ್ವಾರಂಟೈನ್‌ನಲ್ಲಿರಲು ತಮ್ಮ ಮನೆಗೆ ತೆರಳಿದ್ದಾರೆ.

ಮರಡೋನಾದ ಪತ್ರಿಕಾ ವಕ್ತಾರ ಈ ಮಾಹಿತಿಯನ್ನು ನೀಡಿದ್ದಾರೆ. ಮರಡೋನಾ ಅವರ ಅಂಗರಕ್ಷಕನಿಗೆ ಕೋವಿಡ್ -19 ಇದೆಯೇ ಅಥವಾ ಇಲ್ಲವೇ ಎಂದು ಗುರುವಾರ ಪರೀಕ್ಷಿಸಲಾಗುವುದು. ಬಾಡಿಗಾರ್ಡ್ ಅವರಿಗೆ ಸೋಂಕು ಇದ್ದದ್ದಾಗಿ ತಿಳಿದು ಬಂದಲ್ಲಿ, ಮರೋಡೋನಾ ಅವರಿಗೆ ಕರೋನಾ ಇದೆಯೇ ಎಂದು ನೋಡಲು ಸಹ ಟೆಸ್ಟ್‌ ಮಾಡಲಾಗುತ್ತದೆ.

ಪರೀಕ್ಷಾ ಫಲಿತಾಂಶಗಳು ತಿಳಿಯುವವರೆಗೂ ಅವರು ಹೋಂ ಕ್ವಾರಂಟೈನ್ ನಲ್ಲಿರಲಿದ್ದಾರೆ ಇನ್ನೂ ಸಜ ರೋಗಲಕ್ಷಣಗಳನ್ನು ಹೊಂದಿರುವ ವ್ಯಕ್ತಿಯನ್ನು ಗುರುತಿಸಲಾಗಿಲ್ಲ ಎನ್ನಲಾಗಿದೆ. ಇದೇ ವೇಳೆ ಫುಟ್ಬಾಲ್ ದಂತಕಥೆ ಮರಡೋನಾ ಶುಕ್ರವಾರ 60ನೇ ವರ್ಷದ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ/

ಅರ್ಜೆಂಟೀನಾದ ಚಾಂಪಿಯನ್‌ಶಿಪ್ ಈ ವಾರ ಪುನರಾರಂಭಗೊಳ್ಳಲಿದೆ. ಸಾಂಕ್ರಾಮಿಕ ರೋಗದಿಂದಾಗಿ ಮಾರ್ಚ್‌ನಲ್ಲಿ ಇದು ಮುಂದೂಡಲ್ಪಟ್ಟಿತ್ತು.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್