ಹಾಕಿ ಇಂಡಿಯಾ 
ಕ್ರೀಡೆ

ಶೂಟ್‌ಔಟ್‌ನಲ್ಲಿ ಅರ್ಜೆಂಟೀನಾ ತಂಡವನ್ನು ಮಣಿಸಿದ ಭಾರತ

ಭಾರತವು ಸೋಲಿನ ಅಂಚಿನಿಂದ ಹೊರ ಬಂದು, ಒಲಿಂಪಿಕ್ಸ್ ಚಾಂಪಿಯನ್ ಅರ್ಜೆಂಟೀನಾ ತಂಡವನ್ನು ಶೂಟೌಟ್ ನಲ್ಲಿ ಸೋಲಿಸಿ ಬೋನಸ್ ಅಂಕ ಗಳಿಸಿತು.

ಬ್ಯೂನಸ್ ಐರಿಸ್: ಭಾರತವು ಸೋಲಿನ ಅಂಚಿನಿಂದ ಹೊರ ಬಂದು, ಒಲಿಂಪಿಕ್ಸ್ ಚಾಂಪಿಯನ್ ಅರ್ಜೆಂಟೀನಾ ತಂಡವನ್ನು ಶೂಟೌಟ್ ನಲ್ಲಿ ಸೋಲಿಸಿ ಬೋನಸ್ ಅಂಕ ಗಳಿಸಿತು.

ನಿಜಕ್ಕೂ ಕೊನೆಯ ಕ್ಷಣದಲ್ಲಿ ಭಾರತ ತಂಡ ಭರ್ಜರಿ ಪ್ರದರ್ಶನ ನೀಡಿದ ಪರಿಣಾಮ ಗೆಲುವು ದಾಖಲಿಸಿತು. ಪಂದ್ಯದ ಕೊನೆಯ ಅವಧಿಯ ಅಂತಿಮ ಕ್ಷಣದಲ್ಲಿ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಲಭಿಸಿತು. ಈ ಅವಧಿಯಲ್ಲಿ ಅರ್ಜೆಂಟೀನಾ ತಂಡ 2-1 ರಿಂದ ಮುನ್ನಡೆ ಸಾಧಿಸಿತ್ತು. 

ಹರ್ಮನ್‌ಪ್ರೀತ್ ಸಿಂಗ್ ಅವರ ಮಿಂಚಿನ ಡ್ರ್ಯಾಗ್ ಫ್ಲಿಕ್ ಸಹಾಯದಿಂದ, ಭಾರತವು ಗೋಲು ಗಳಿಕೆಯಲ್ಲಿ ಸಮಬಲ ಸಾಧಿಸಿತು. ಪರಿಣಾಮ ಪಂದ್ಯದ ಫಲಿತಾಂಶ ತಿಳಿಯಲು ಶೂಟೌಟ್ ಮೊರೆ ಹೋಗಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ಗ್ಯಾನೇಶ್ ಕುಮಾರ್ ವಿರುದ್ಧ ಸಾರ್ವಜನಿಕ ದೋಷಾರೋಪಣೆ ದಿಢೀರ್ ಮುಂದೂಡಿದ INDIA!

ಬೆಂಗಳೂರು: ಡೇಟಿಂಗ್​ಗಾಗಿ ಯುವತಿ ಬುಕ್ ಮಾಡಿದ ಯುವಕ; ಮನೆಗೆ ಬಂದಿದ್ದು ಟ್ರಾನ್ಸಜೆಂಡರ್! ಮುಂದೆ ಆಗಿದ್ದೇನು?

2027ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ 'ಏಕರೂಪ ನಾಗರಿಕ ಸಂಹಿತೆ' ಜಾರಿಗೆ- ಅಮಿತ್ ಶಾ ಭರವಸೆ

ನ್ಯಾಯಾಂಗ ನಿಂದನೆ ಆರೋಪ: CJP ನಾಯಕ ಸೌರವ್ ದಾಸ್ ಹಿನ್ನೆಲೆ ಕುರಿತು ತನಿಖೆ, passport-Aadhaar card ರದ್ದು ಕೋರಿ PIL; ಕೇಂದ್ರ ಸರ್ಕಾರಕ್ಕೆ Madras ಹೈಕೋರ್ಟ್ ನೋಟಿಸ್..!

ಬದರಿನಾಥದಿಂದ ಡೆಹ್ರಾಡೂನ್ ಗೆ ತೆರಳುತ್ತಿದ್ದ ಹೆಲಿಕಾಪ್ಟರ್ ಪತನ! ಆರು ಮಂದಿ ಸಾವನ್ನಪ್ಪಿರುವ ಸಾಧ್ಯತೆ