ಸಂಗ್ರಹ ಚಿತ್ರ 
ಕ್ರೀಡೆ

FIFA ವಿಶ್ವಕಪ್ 2022: ಕತಾರ್‌ನಲ್ಲಿ ಸೆಕ್ಸ್ ಆಟಿಕೆ, ಹಂದಿ ಮಾಂಸ, ಬಿಯರ್ ಗೆ ನಿಷೇಧ

FIFA ವಿಶ್ವಕಪ್ 2022: ಕತಾರ್‌ನಲ್ಲಿ ಸೆಕ್ಸ್ ಆಟಿಕೆ, ಹಂದಿ ಮಾಂಸ  ಬಿಯರ್ ಗೆ ನಿಷೇಧ

ಇದೇ ಮೊದಲ ಬಾರಿಗೆ ಕತಾರ್ FIFA ವಿಶ್ವಕಪ್ 2022ರ ಅತಿಥ್ಯವಹಿಸುತ್ತಿದ್ದು ಇದು ದೇಶಕ್ಕೆ ಉತ್ತೇಜಕ ಸಮಯವಾಗಿದ್ದರೂ ಅಲ್ಲಿಗೆ ಭೇಟಿ ನೀಡುವ ಅಭಿಮಾನಿಗಳು ಸಾಕಷ್ಟು ನಿಷೇಧಗಳು ಮತ್ತು ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಅನುಸರಿಸಬೇಕಾಗುತ್ತದೆ. 

ವಿಶ್ವಕಪ್ 2022ರ ಸಮಯದಲ್ಲಿ ಕತಾರ್‌ನಲ್ಲಿ ನಿಷೇಧಿಸಲಾದ ವಸ್ತುಗಳ ಪಟ್ಟಿ ಇಲ್ಲಿದೆ.
ಯಾವುದೇ ಅಭಿಮಾನಿಗಳು ಲೈಂಗಿಕ ಆಟಿಕೆಗಳ ಪೋರ್ನ್‌ನೊಂದಿಗೆ ಸಿಕ್ಕಿಬಿದ್ದರೆ, ಭಾರೀ ದಂಡ ಅಥವಾ ಜೈಲು ಶಿಕ್ಷೆಯಾಗಬಹುದು. ಈ ವಸ್ತುಗಳನ್ನು ಕತಾರ್‌ಗೆ ಸಾಗಿಸಲು ಸಂಪೂರ್ಣವಾಗಿ ಅನುಮತಿಸಲಾಗುವುದಿಲ್ಲ.

ನೀವು ಹಂದಿಮಾಂಸ ಭಕ್ಷಕರಾಗಿದ್ದರೆ ಕತಾರ್ ನಲ್ಲಿ ಅದು ಸಿಗುವುದಿಲ್ಲ. ಕತಾರ್ ಇಸ್ಲಾಮಿಕ್ ದೇಶವಾಗಿರುವುದರಿಂದ ಹಂದಿಮಾಂಸವನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಇದೇ ವೇಳೆ ಬೇರೆ ಧರ್ಮದ ಧರ್ಮ ಗ್ರಂಥಗಳಿಗೂ ನಿಷೇಧ ಹೇರಿದೆ. ಇನ್ನು ಇ-ಸಿಗರೇಟ್ ಗಳಿಗೂ ನಿಷೇಧವಿದೆ.

ದೋಹಾದಲ್ಲಿ ಬಂದಿಳಿಯುವ ಸಂದರ್ಶಕರೊಂದಿಗೆ ಡ್ಯೂಟಿ-ಫ್ರೀ ಆಲ್ಕೋಹಾಲ್ ಅನ್ನು ಸಾಗಿಸಲು ಅನುಮತಿಸಿಲ್ಲ. ಪಂದ್ಯದ ಮೊದಲು ಮತ್ತು ನಂತರ ಬಿಯರ್ ಅನ್ನು ಇನ್ನೂ ಸೇವಿಸಲು ಅನುಮತಿಸಲಾಗಿತ್ತು. ಆದರೆ FIFA ನವೆಂಬರ್ 18ರಂದು ನಿರ್ಧಾರವನ್ನು ರದ್ದುಗೊಳಿಸಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

SCROLL FOR NEXT