ಸಾಪ್ತಾಹಿಕಪ್ರಭ

ಹಾಂಕಾಂಗ್‌ನಲ್ಲಿ ಗಮಕ ಕಹಳೆ

ಎಂಟು ವರ್ಷಗಳಿಂದ ಕನಡಪರ ಚಟುವಟಿಕೆಗಳನು ನಡೆಸುತ್ತಿರುವ ಹಾಂಕಾಂಗ್ ಕನಡ ಸಂಘ ಇತ್ತೀಚೆಗೆ ಪುರಂದರದಾಸರ ಆರಾಧನೋತ್ಸವ ಆಚರಿಸಿತು. ಬೆಂಗಳೂರಿನ ಹಿರಿಯ ಗಮಕ ವಿದ್ವಾಂಸ ಎಂ.ಎ.ಜಯರಾಮ ರಾವ್ ಅಂದಿನ ಆಕರ್ಷಣೆಯಾಗಿದ್ದರು.
ಗಮಕ ಎಂದರೇನು ಎಂದೇ ತಿಳಿಯದ ಅಲ್ಲಿನ ಶ್ರೋತೃಗಳಿಗೆ ಗಮಕ ಕಲೆ ಎಷ್ಟು ಶ್ರೀಮಂತವಾಗಿದೆ, ಅದನು ಹಾಡುವ-ವ್ಯಾಖ್ಯಾನಿಸುವ ವಿಧಾನದ ಬಗ್ಗೆ ಬೆಳಕು ಚೆಲ್ಲಿ ಹಾಂಕಾಂಗ್‌ನಲ್ಲಿಯೂ ಗಮಕ ಕಹಳೆ ಮೊಳಗಿಸಿದರು. ಪುರಂದರ ದಾಸರ ಜೀವನವನು ಗಮಕದ ಮೂಲಕವೇ ತೆರೆದಿಟ್ಟರು. ಸಂಘದ ಅಧ್ಯಕ್ಷ ಮೋಹನ್ ವೆರ್ಣೆಕರ್, ಕಾರ್ಯದರ್ಶಿ ಕೃಷ್ಣಸ್ವಾಮಿ, ಖಜಾಂಚಿ ವಿಜಯ್ ಕುಮಾರ್ ಅವರು ರಾಯರನು  ಗೌರವಿಸಿದರು.
ಚೆನೈನ ಆಕಾಶವಾಣಿ ಕಲಾವಿದೆ ರೂಪಾ ಶಾಸ್ತ್ರಿ ಮಾಧುರ್ಯಪೂರ್ಣವಾಗಿ ದಾಸರ ಪದಗಳನು ಪ್ರಸ್ತುತಪಡಿಸಿದರು. ಸಂಘದ ಸಂಚಾಲಕ ಸದಾಶಿವ ಹೆಗಡೆ, ವೆಂಕಟೇಶ್, ರವಿ ಶ್ರಾಫ್ ಶ್ರಿಯಾ ಕೂಡ ದಾಸರ ಕೃತಿಗಳನು ಹಾಡಿದರು. ಕನಡ ಸಂಘದ ಮಹಿಳಾ ಸದಸ್ಯರುಗಳೇ ತಯಾರಿಸಿದ್ದ ರುಚಿಕರ ತಿನಿಸುಗಳ ಉಪಾಹಾರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ

'ಕುಟುಂಬದ ಕನಸು ನನಸು': 'ಜೈಲರ್ 2' ಬಿಡುಗಡೆ ಬೆನ್ನಲ್ಲೇ ನಟಿ ಮೇಘನಾ ರಾಜ್ ಮಾತು!