1. ಸುಮ್ಮನೆ (ಸತ್ಯಕಾಮರ ಒಡನಾಟ)
ಸಂ: ವೀಣಾ ಬನ್ನಂಜೆ
ಅಭಿನವ ಪ್ರಕಾಶನ, ಬೆಂಗಳೂರು
ಬೆಲೆ: 350/-
2. ರೋಜಾ ಪುಸ್ತಕ (ಕಾದಂಬರಿ)
ಬಿಳುಮನೆ ರಾಮದಾಸ್
ಸಿವಿಜಿ ಇಂಡಿಯಾ, ಬೆಂಗಳೂರು
ಬೆಲೆ: 500/-
3. ಎಂಟರ್ ದಿ ಡ್ರಾಗನ್ (ಕತೆಗಳು)
ಕುಂ. ವೀರಭದ್ರಪ್ಪ
ಸಪ್ನ ಬುಕ್ ಹೌಸ್, ಬೆಂಗಳೂರು
ಬೆಲೆ: 150/-
4. ಕಪಿಲವಸ್ತು (ಕಾದಂಬರಿ)
ಸತ್ಯಕಾಮ
ಅಂಕಿತ ಪುಸ್ತಕ, ಬೆಂಗಳೂರು
ಬೆಲೆ: 95/-
5. ಜಂಗಲ್ ತಂತ್ರಂ (ಕಾದಂಬರಿ)
ಪ್ರೊ. ಶ್ರವಣಕುಮಾರ್ ಗೋಸ್ವಾಮಿ
ಅನು: ಡಾ. ಎನ್. ದೇವರಾಜ್
ಪ್ರಗತಿ ಗ್ರಾಫಿಕ್ಸ್, ಬೆಂಗಳೂರು
ಬೆಲೆ: 100/-
6. ಯು.ಆರ್. ಅನಂತಮೂರ್ತಿ ವೈಚಾರಿಕತೆ ಹಾಗೂ ಸಾಹಿತ್ಯ
ಜಿ.ಎಸ್. ಆಮೂರ
ಮನೋಹರ ಗ್ರಂಥಮಾಲಾ, ಧಾರವಾಡ
ಬೆಲೆ: 150/-
7. ದೊಡ್ಡದಾಗಿ ಯೋಚಿಸುವ ಮ್ಯಾಜಿಕ್(ವ್ಯಕ್ತಿತ್ವ ವಿಕಸನ ಕುರಿತು)
ಡೇವಿಡ್ ಜೆ. ಶ್ವಾರ್ಟ್ಸ್
ಅನು: ಡಾ.ಶಿವಾನಂದ ಬೇಕಲ್
ಮಂಜುಳಾ ಪಬ್ಲಿಷಿಂಗ್ ಹೌಸ್, ಭೂಪಾಲ್
ಬೆಲೆ: 195/-
8. ಭಗವದ್ಗೀತೆ ವರ್ಸಸ್ ಬೌದ್ಧತತ್ವ (ಲೇಖನ)
ಡಾ.ಬಿ.ಆರ್. ಅಂಬೇಡ್ಕರ್
ಲಡಾಯಿ ಪ್ರಕಾಶನ, ಗದಗ
ಬೆಲೆ: 30/-
9.ವಿವೇಕ ವೈವಿಧ್ಯ (ಲೇಖನಗಳು)
ಡಾ.ಕೆ.ಎಸ್. ನಾರಾಯಣಾಚಾರ್ಯ
ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
ಬೆಲೆ: 350/-
10. ಅಂಚೆಗೆ ಹೋಗದ ಪತ್ರ (ವ್ಯಕ್ತಿತ್ವ ವಿಕಸನ ಕುರಿತು)
ಮಹಾತ್ರಯ ರಾ
ಅನು: ಶಿವಾನಂದ ಬೇಕಲ್
ಮಂಜುಳಾ ಪಬ್ಲಿಷಿಂಗ್ ಹೌಸ್, ಭೂಪಾಲ್
ಬೆಲೆ: 225/-
ಮಾಹಿತಿ: ಅಂಕಿತ ಪುಸ್ತಕ 53, ಗಾಂಧಿಬಜಾರ್ ಮುಖ್ಯ ರಸ್ತೆ, ಬಸವನಗುಡಿ ಬೆಂಗಳೂರು- 04. ದೂರವಾಣಿ - 26617100, 26617755