1. ಕಾಡು ಮತ್ತು ಕ್ರೌರ್ಯ (ತೇಜಸ್ವಿಯವರ ಪ್ರಥಮ ಕಾದಂಬರಿ)
ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ಪುಸ್ತಕ ಪ್ರಕಾಶನ, ಮೂಡಿಗೆರೆ
ಬೆಲೆ: 120
2. ದೇವರ ಗುಟ್ಟು (ಸಾಮಾಜಿಕ ಸಂಗತಿಗಳ ಸಂಕಥನ )
ಬರಗೂರು ರಾಮಚಂದ್ರಪ್ಪ
ಅಂಕಿತ ಪುಸ್ತಕ, ಬೆಂಗಳೂರು
ಬೆಲೆ: 150
3. ಕರ್ನಾಟಕದ ಅಂದಿನ ಶ್ರೇಷ್ಠರ ಇಂದಿನ ವಂಶಸ್ಥರು ಮತ್ತು ಕುರುಹುಗಳು
ಡಾ.ಎಂ. ಚಿದಾನಂದ ಮೂರ್ತಿ
ಸಪ್ನ ಬುಕ್ ಹೌಸ್, ಬೆಂಗಳೂರು
ಬೆಲೆ: 60
4. ಮೃತ ಸಂಜೀವಿನಿ (ಪುರಾತನ ಋಷಿಮುನಿಗಳು ರೋಗಗಳನ್ನು ಗೆದ್ದ ಸುಲಭ ಸೂತ್ರಗಳು)
ತೀರ್ಥರಾಮ ವಳಲಂಬೆ
ಯಾನ ಪ್ರಕಾಶನ, ಮಂಗಳೂರು
ಬೆಲೆ: 120
5. ಆಲ್ಬರ್ಟ್ ಕಾಮೂ (ಬದುಕು-ಬರಹ)
ಡಾ. ಪ್ರಭಾ ಖೇತಾನ್
ಅನು: ಪ್ರಭಾಕರ ಮಳಿಯ
ಆನಂದ ಕಂದ ಗ್ರಂಥಮಾಲೆ, ಮಲ್ಲಾಡಿಹಳ್ಳಿ
ಬೆಲೆ: 130
6. ಸಮರಸವೇ ಜೀವನ (ಗೋಕಾಕರ ಮಹಾ ಕಾದಂಬರಿ - 3 ಸಂಪುಟಗಳಲ್ಲಿ )
ವಿ.ಕೃ. ಗೋಕಾಕ್
ಐಬಿಎಚ್ ಪ್ರಕಾಶನ, ಬೆಂಗಳೂರು
ಬೆಲೆ: 1130
7. ತಪಸ್ವೀಜಿ ಮಹಾರಾಜ್ (185 ವರ್ಷ ಬದುಕಿದ್ದ ಸಿದ್ಧರೊಬ್ಬರ ಜೀವನ ಚರಿತ್ರೆ)
ಟಿ.ಎಸ್. ಅನಂತಮೂರ್ತಿ
ಲೋಕಶಿಕ್ಷಣ ಟ್ರಸ್ಟ್, ಹುಬ್ಬಳ್ಳಿ
ಬೆಲೆ: 275
8. ಕಾಡತೊರೆಯ ಜಾಡು (ಕಡಿದಾಳು ಶಾಮಣ್ಣ- ಬದುಕು ಹೋರಾಟಗಳ ಕಥನ)
ಕೃತಿರೂಪ: ಅಕ್ಷತಾ ಕೆ.
ಅಭಿನವ ಪ್ರಕಾಶನ, ಬೆಂಗಳೂರು
ಬೆಲೆ: 175
9. ಡಾ.ಎಸ್.ಎಲ್. ಭೈರಪ್ಪನವರ ಕಾದಂಬರಿಗಳಲ್ಲಿ ಕೌಟುಂಬಿಕ ಸಮಸ್ಯೆಗಳು
ಗೌ. ಸಂಪಾದಕರು: ಡಾ.ಪ್ರಧಾನ ಗುರುದತ್ತ
ಸುಂದರ ಪ್ರಕಾಶನ, ಬೆಂಗಳೂರು
ಬೆಲೆ: 150
10. ಹರಿದಾಸರ ಹಾಡುಗಳು
ಸಂ: ಡಾ.ಅರಳು ಮಲ್ಲಿಗೆ ಪಾರ್ಥಸಾರಥಿ
ಶ್ರೀ ಹರಿದಾಸ ಸಂಘ, ಬೆಂಗಳೂರು
ಬೆಲೆ: 795
ಮಾಹಿತಿ: ಅಂಕಿತ ಪುಸ್ತಕ 53, ಗಾಂಧಿಬಜಾರ್ ಮುಖ್ಯ ರಸ್ತೆ, ಬಸವನಗುಡಿ ಬೆಂಗಳೂರು- 04. ದೂರವಾಣಿ - 26617100, 26617755