444 ಹುದ್ದೆಗಳು
ಯಾವ ಇಲಾಖೆ?: ಇಂಡೋ- ಟಿಬೆಟಿಯನ್
ಬಾರ್ಡರ್ ಪೊಲೀಸ್ ಫೋರ್ಸ್
ಯಾವ ಹುದ್ದೆ?: ಸಬ್ ಇನ್ಸ್‌ಪೆಕ್ಟರ್, ಹೆಡ್ ಕಾನ್ಸ್‌ಟೆಬಲ್ಸ್, ಕಾನ್ಸ್‌ಟೆಬಲ್ಸ್
ವಿಳಾಸ: ಪೋಸ್ಟ್ ಬಾಕ್ಸ್ ನಂ.344, ಜಿಪಿಒ ಲಖನೌ (ಉತ್ತರ ಪ್ರದೇಶ)
ಅರ್ಜಿ ಸಲ್ಲಿಸಲು ಜೂ. 28 ಕೊನೆ ದಿನಾಂಕ.
22 ಹುದ್ದೆಗಳು
ಯಾವ ಸಂಸ್ಥೆ?: ಎಎಸ್‌ಸಿ ಸೆಂಟರ್ ಆ್ಯಂಡ್ ಕಾಲೇಜ್, ಬೆಂಗಳೂರು
ಯಾವ ಹುದ್ದೆ?: ಸ್ಟೆನೋಗ್ರಾಫರ್ ಇತರೆ...
ವಿಳಾಸ: ದಿ ಕಮಾಂಡೆಂಟ್, ಎಎಸ್‌ಸಿ ಸೆಂಟರ್(ಸೌತ್), ಅಗ್ರಾಮ್ ಪೋಸ್ಟ್, ಬೆಂಗಳೂರು- 07
ಅರ್ಜಿ ಸಲ್ಲಿಸಲು ಜು.5 ಕೊನೆ ದಿನ.
936 ಹುದ್ದೆಗಳು
ಯಾವ ಸಂಸ್ಥೆ?: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ
ಯಾವ ಹುದ್ದೆ?: ಸುಪರ್‌ವೈಸರ್, ಲ್ಯಾಬೊರೋಟರಿ ಅಸಿಸ್ಟೆಂಟ್, ಹಿಂದಿ ಟೈಪಿಸ್ಟ್ ಇತರೆ...
ವಿಳಾಸ: www.bro.nic.in
ಅರ್ಜಿ ಸಲ್ಲಿಸಲು ಜು. 26 ಕೊನೆ ದಿನ.
106 ಹುದ್ದೆಗಳು
ಯಾವ ಸಂಸ್ಥೆ?: ರಕ್ಷಣಾ ಸಚಿವಾಲಯ
ಯಾವ ಹುದ್ದೆ?: ಫೈರ್‌ಮ್ಯಾನ್, ಎಲ್‌ಡಿಸಿ ಇತರೆ...
ವಿಳಾಸ: ರಿಕ್ರ್ಯೂಟ್‌ಮೆಂಟ್ ಸೆಲ್, ಈ/0 ಕಮಾಂಡೆಂಟ್, ಸೆಂಟ್ರಲ್ ಆರ್ಡಿನೆನ್ಸ್ ಡಿಪಾರ್ಟ್‌ಮೆಂಟ್, ಜಬಲ್‌ಪುರ (ಎಂಪಿ)- 482001
ಅರ್ಜಿ ಸಲ್ಲಿಸಲು ಜು.29 ಕೊನೆ ದಿನ.