ಪ್ರಧಾನ ಸುದ್ದಿ

೧೫ ತಿಂಗಳಲ್ಲಿ ೨೫ ದೇಶಗಳ ಪ್ರವಾಸ ಮಾಡಿದ ಮೋದಿ

Guruprasad Narayana

ನವದೆಹಲಿ: ಈಗ ಪ್ರವಾಸದಲ್ಲಿರುವ ಯುನೈಟೆಡ್ ಅರಬ್ ಎಮಿರೇಟ್ಸ್ ಒಳಗೊಂಡು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಳೆದ ೧೫ ತಿಂಗಳುಗಳಲ್ಲಿ ೨೫ ದೇಶಗಳಿಗೆ ಭೇಟಿ ನೀಡಿದ್ದಾರೆ. ಅವರು ಕಳೆದ ಮೇ ನಲ್ಲಿ ಪ್ರಧಾನ ಮಂತ್ರಿ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಪ್ರವಾಸ ಮಾಡಿದ ದೇಶಗಳ ಪಟ್ಟಿ ಇಲ್ಲಿದೆ.

೧. ಯುಎಇ (ಆಗಸ್ಟ್ ೧೬-೧೭, ೨೦೧೫)
೨. ತಜಕಿಸ್ತಾನ್ (ಜುಲೈ ೧೨-೧೩, ೨೦೧೫)
೩. ಟರ್ಕ್ಮೇನಿಸ್ತಾನ್ (ಜುಲೈ ೧೦-೧೧, ೨೦೧೫)
೪. ರಷ್ಯಾ (ಜುಲೈ ೮-೧೦, ೨೦೧೫)
೫. ಕಜಕಸ್ತಾನ್ (ಜುಲೈ ೭-೮, ೨೦೧೫)
೬. ಉಜ್ಬೇಕಿಸ್ತಾನ್ (ಜುಲೈ ೬-೭, ೨೦೧೫)
೭. ಬಾಂಗ್ಲಾದೇಶ (ಜೂನ್ ೬-೭, ೨೦೧೫)
೮. ಕೊರಿಯಾ (ಮೇ ೧೮-೧೯, ೨೦೧೫)
೯. ಮಂಗೋಲಿಯಾ (ಮೇ ೧೭-೧೮, ೨೦೧೫)
೧೦. ಚೈನಾ (ಮೇ ೧೪-೧೬, ೨೦೧೫)
೧೧. ಕೆನಡಾ (ಏಪ್ರಿಲ್ ೧೪-೧೭, ೨೦೧೫)
೧೩. ಜರ್ಮನಿ (ಏಪ್ರಿಲ್ ೧೨-೧೪, ೨೦೧೫)
೧೪. ಫ್ರಾನ್ಸ್ (ಏಪ್ರಿಲ್ ೯-೧೧, ೨೦೧೫)
೧೫. ಶ್ರೀಲಂಕಾ (ಮಾರ್ಚ್ ೧೩-೧೪, ೨೦೧೫)
೧೬. ಮಾರಿಷಸ್ (ಮಾರ್ಚ್ ೧೧-೧೨, ೨೦೧೫)
೧೭. ಸೆಶೆಲ್ಲಸ್ (ಮಾರ್ಚ್ ೧೦-೧೧, ೨೦೧೫)
೧೮. ನೇಪಾಳ (ನವೆಂಬರ್ ೨೫-೨೭, ೨೦೧೪)
೧೯. ಫಿಜಿ (ನವೆಂಬರ್ ೯, ೨೦೧೪)
೨೦. ಆಸ್ಟ್ರೇಲಿಯಾ (ನವೆಂಬರ್ ೧೧-೧೩, ೨೦೧೪)
೨೧. ಮಯನ್ಮಾರ್ (ನವೆಂಬರ್ ೧೧-೧೩, ೨೦೧೪)
೨೨. ಅಮೇರಿಕಾ (ಸೆಪ್ಟಂಬರ್ ೨೬-೩೦, ೨೦೧೪)
೨೩. ಜಪಾನ್ (ಆಗಸ್ಟ್ ೩೦- ಸೆಪ್ಟಂಬರ್ ೩, ೨೦೧೪)
೨೪. ನೇಪಾಳ (ಆಗಸ್ಟ್ ೩-೪, ೨೦೧೪)
೨೫. ಬ್ರೆಜಿಲ್ (ಜುಲೈ ೧೪-೧೬, ೨೦೧೪)
೨೬. ಭೂತಾನ್ (ಜೂನ್ ೧೫-೧೬, ೨೦೧೪)

SCROLL FOR NEXT