ಎಎಪಿ ಪಕ್ಷದ ಅಧ್ಯಕ್ಷ ಅರವಿಂದ್ ಕೇಜ್ರಿವಾಲ್ 
ಪ್ರಧಾನ ಸುದ್ದಿ

ಎಎಪಿ ವಾಸ್ತವ ಕಲ್ಪನೆಯ ಕೆಟ್ಟ ತೋರೆಣಿಕೆ: ಯೋಗೇಂದ್ರ ಯಾದವ್

ಆಮ್ ಆದ್ಮಿ ಪಕ್ಷದಲ್ಲಿ ಭುಗಿಲೆದ್ದಿರುವ ಭಿನಾಭಿಪ್ರಾಯದ ಹಿನ್ನಲೆಯಲ್ಲಿ ಪಕ್ಷ ರಾಜಕೀಯ ವ್ಯವಹಾರಗಳ ಸಮಿತಿಯಿಂದ ಹೊರಬಿದ್ದಿರುವ ಯೋಗೇಂದ್ರ ಯಾದವ್

ನವದೆಹಲಿ: ಆಮ್ ಆದ್ಮಿ ಪಕ್ಷದಲ್ಲಿ ಭುಗಿಲೆದ್ದಿರುವ ಭಿನಾಭಿಪ್ರಾಯದ ಹಿನ್ನಲೆಯಲ್ಲಿ ಪಕ್ಷ ರಾಜಕೀಯ ವ್ಯವಹಾರಗಳ ಸಮಿತಿಯಿಂದ ಹೊರಬಿದ್ದಿರುವ ಯೋಗೇಂದ್ರ ಯಾದವ್ ಎಎಪಿ ವಾಸ್ತವ ಅದರ ಕಲ್ಪನೆಯ ಕೆಟ್ಟ ತೋರೆಣಿಕೆ ಎಂದಿದ್ದಾರೆ.

"ನಾನು ಆಮ್ ಆದ್ಮಿ ಪಕ್ಷದ ವಾಸ್ತವತೆಯ ಒಳಹೊಕ್ಕಿಲ್ಲ, ನನಗೆ ಎಎಪಿ ಎಂಬ ಕಲ್ಪನೆಯ ಮೇಲಷ್ಟೆ ಚಿಂತನೆ. ಎಎಪಿ ಎಂಬ ಕಲ್ಪನೆ ಮತ್ತು ಈಗಿನ ಎಎಪಿ ಎರಡು ಬೇರೆ ಬೇರೆ... ಪ್ಲೇಟೊ ಹೇಳಿದ್ದ ವಾಸ್ತವ ಯಾವಾಗಲು ನಿಜವಾದ ಕಲ್ಪನೆಯ ಕೆಟ್ಟ ತೋರೆಣಿಕೆ ಎಂದು ಹೇಳಿದ್ದು ಸರಿ ಕಾಣುತ್ತಿದೆ" ಎಂದಿದ್ದಾರೆ ಯೋಗೇಂದ್ರ.

"ನಾನು ಪ್ಲೇಟೊನಿಸ್ಟ್ ಅಲ್ಲ. ಆದರೆ ಇಲ್ಲಿ ಈ ಹೋಲಿಕೆ ಅತ್ಯಗತ್ಯ" ಎಂದಿದ್ದಾರೆ. ದೆಹಲಿಯ ರಾಷ್ಟೀಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕೊಟ್ಟ ಉಪನ್ಯಾಸದ ವೇಳೆ ಅವರು ಹೀಗೆ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!