ಗೂಗಲ್ ಡೂಡಲ್ ಚಿತ್ರ 
ಪ್ರಧಾನ ಸುದ್ದಿ

ವಿಶೇಷ ಡೂಡಲ್ ಮೂಲಕ ವಿಶ್ವತಾಯಂದಿರ ದಿನ ಆಚರಿಸಿದ ಗೂಗಲ್!

ಹಲವು ವಿಶೇಷ ದಿನಗಳನ್ನು ತನ್ನ ವಿಶೇಷ ಡೂಡಲ್ ಮೂಲಕ ನೆನಪಿಸುವ ಗೂಗಲ್ ಸಂಸ್ಥೆ ಇದೀಗ ವಿಶ್ವ ತಾಯಂದಿರ ದಿನವನ್ನು ವಿಶೇಷ ಡೂಡಲ್ ಬಿಡಿಸುವ ಮೂಲಕ ಆಚರಣೆ ಮಾಡಿದೆ.

ನವದೆಹಲಿ: ಹಲವು ವಿಶೇಷ ದಿನಗಳನ್ನು ತನ್ನ ವಿಶೇಷ ಡೂಡಲ್ ಮೂಲಕ ನೆನಪಿಸುವ ಗೂಗಲ್ ಸಂಸ್ಥೆ ಇದೀಗ ವಿಶ್ವ ತಾಯಂದಿರ ದಿನವನ್ನು ವಿಶೇಷ ಡೂಡಲ್ ಬಿಡಿಸುವ ಮೂಲಕ ಆಚರಣೆ ಮಾಡಿದೆ.

ಪ್ರತೀ ವರ್ಷದ ಮೇ ತಿಂಗಳ 2ನೇ ಭಾನುವಾರವನ್ನು ತಾಯಂದಿರ ದಿನವಾಗಿ ಆಚರಣೆ ಮಾಡಲಾಗುತ್ತಿದ್ದು, ಗೂಗಲ್ ಕೂಡ ವಿಶೇಷ ಡೂಡಲ್ ಬಿಡಿಸುವ ಮೂಲಕ ತಾಯಂದಿರ ದಿನವನ್ನು ಆಚರಿಸಿದೆ. 6 ಚಿತ್ರಗಳಲ್ಲಿ ಗರ್ಭಿಣಿ  ಪಾಪಸ್ ಕಳ್ಳಿ ಗಿಡ ಹೇಗೆ ತನ್ನ ಮಗು ಮರಿ ಪಾಪಸ್ ಕಳ್ಳಿ ಗಿಡವನ್ನು ಹೊತ್ತು-ಹೆತ್ತು ಸಾಗುತ್ತದೆ ಎಂಬುದನ್ನು ವಿಶೇಷವಾಗಿ ಬಿಡಿಸುವ ಮೂಲಕ ವಿಶ್ವ ತಾಯಂದಿರ ದಿನವನ್ನು ಗೂಗಲ್ ಆಚರಣೆ ಮಾಡಿದೆ.

ಈ ಹಿಂದೆ ಡಾ.ರಾಜ್ ಕುಮಾರ್ ಅವರ ಜನ್ಮ ದಿನವನ್ನು ವಿಶೇಷವಾಗಿ ಡೂಡಲ್ ಮೂಲಕ ಗೂಗಲ್ ನೆನಪಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

CEC ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ CJP ಪ್ರತಿಭಟನೆ: ದೆಹಲಿಯಲ್ಲಿ ಬಂಧನ ಪ್ರಕ್ರಿಯೆ ಆರಂಭ, ತೀವ್ರ ಭದ್ರತೆ; Video

‘ಪ್ರೇಮದ ಊರಲಿ’ ಭರ್ಜರಿ ಕಲೆಕ್ಷನ್: ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 39 ಕೋಟಿ ರೂ. ಗಳಿಕೆ!

‘ಕಾನೂನು ಸುವ್ಯವಸ್ಥೆಗೆ ಗಂಭೀರ ಅಪಾಯವಿದೆ’: ಸಿಜೆಪಿ ಪ್ರತಿಭಟನೆಗೆ ಕೆಲವೇ ಗಂಟೆ ಮೊದಲು ರಾಜ್ಯಗಳಿಗೆ ಪತ್ರ ಬರೆದು MHA ಹೇಳಿದ್ದೇನು?

ನವೆಂಬರ್‌ನಲ್ಲಿ ಕರ್ನಾಟಕ ಬಿಜೆಪಿಗೆ ಮೇಜರ್ ಸರ್ಜರಿ: ಬಿವೈ ವಿಜಯೇಂದ್ರ, ಆರ್ ಅಶೋಕಗೆ ಗೇಟ್ ಪಾಸ್?; ಹೊಸ ಮುಖಗಳಿಗೆ ಮಣೆ!