ಪುಂಡಾನೆ ಕರಡಿ ಕೊನೆಗೂ ಸೆರೆ; ಆಪತ್ಭಾಂಧವ ಅಭಿಮನ್ಯು, ಸ್ವಲ್ಪ ಯಾಮಾರಿದ್ರೆ ಸುಗ್ರೀವನೂ ಬಲಿ!
ಹಾಸನ ಜಿಲ್ಲೆಯಲ್ಲಿ ನರಬಲಿ ಪಡೆದು ಭಾರಿ ಉಪಟಳ ನೀಡುತ್ತಿದ್ದ ಬಲಿಷ್ಠ ಕಾಡಾನೆ ಕರಡಿ ಕೊನೆಗೂ ಸೆರೆಯಾಗಿದೆ. ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಕರಡಿ ಆನೆಯನ್ನು ಬೇಲೂರು ತಾಲ್ಲೂಕಿನ ವಾಟೇಹಳ್ಳಿಯ ಐಬಿಸಿ ಕಾಫಿ ತೋಟದಲ್ಲಿ ಸೆರೆ ಹಿಡಿಯಲಾಗಿದೆ.