ವಿಡಿಯೋ

ಲೋಕಸಭೆ ಚುನಾವಣೆ 2024 ಬಹಿರಂಗ ಪ್ರಚಾರ ಅಂತ್ಯ; voting ದಿನ ಮೆಟ್ರೋ ಅವಧಿ ವಿಸ್ತರಣೆ; ನೇಹಾ ಕೇಸ್: CID ವಶಕ್ಕೆ ಆರೋಪಿ

Srinivas Rao BV

ರಾಜ್ಯದಲ್ಲಿ ಮೊದಲ ಹಂತದಲ್ಲಿ ಏಪ್ರಿಲ್‌ 26 ರಂದು ಮತದಾನ ನಡೆಯುವ 14 ಲೋಕಸಭಾ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬಿದ್ದಿದೆ. ಗುರುವಾರ ಮನೆ ಮನೆಗೆ ತೆರಳಿ ಪ್ರಚಾರ ಮಾಡಲು ಮಾತ್ರ ಅವಕಾಶವಿದೆ.

SCROLL FOR NEXT