ಬೆಂಗಳೂರಿನಲ್ಲಿ ವಿದ್ಯಾರ್ಥಿನಿ ರೇಪ್: ಯುವತಿ ತೀವ್ರ ಅಸ್ವಸ್ಥ; ICUನಲ್ಲಿ ಚಿಕಿತ್ಸೆ; Zika Virus ಪತ್ತೆ, ಕಟ್ಟೆಚ್ಚರ; ನಿರ್ಮಾಪಕ ಜಾಕ್ ಮಂಜು ವಿರುದ್ಧ FIR!
ನಿರ್ಮಾಪಕ ಜಾಕ್ ಮಂಜು ವಿರುದ್ಧ FIR. ಕಾಪಿರೈಟ್ ಆರೋಪ; ನಟ ರಕ್ಷಿತ್ ಶೆಟ್ಟಿ ಗೆ 20 ಲಕ್ಷ ಠೇವಣಿ ಇಡುವಂತೆ ದೆಹಲಿ ಕೋರ್ಟ್ ನೋಟಿಸ್. ಗದಗದಲ್ಲಿ ಭೀಕರ ಅಪಘಾತ: ಒಂದೇ ಕುಟುಂಬದ ನಾಲ್ವರ ದುರ್ಮರಣ.