ದೆಹಲಿಯ ಭಾರತ ಮಂಟಪದಲ್ಲಿ ಡಿಸೆಂಬರ್ 6 ರಿಂದ 8 ರವರೆಗೆ ಆಚರಿಸಲಾಗುತ್ತಿರುವ ಅಷ್ಟಲಕ್ಷ್ಮಿ ಮಹೋತ್ಸವ ನಡೆದಿದೆ.
ಈಶಾನ್ಯ ಭಾರತದ ರಾಜ್ಯಗಳ ಸಿಎಂಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಭಾರತದ ರಾಷ್ಟ್ರೀಯ ಗೀತೆ - ವಂದೇ ಮಾತರಂ ಅನ್ನು ಯುವ ಕಲಾವಿದ ಹಾಡಿದರು.
ಅಷ್ಟಲಕ್ಷ್ಮಿ ಮಹೋತ್ಸವದಲ್ಲಿ ಮಿಜೋರಾಂನ 8 ವರ್ಷದ ಬಾಲಕಿ ವಂದೇ ಮಾತರಂ ಹಾಡಿದ್ದು, ಪ್ರಧಾನಿ ಮೋದಿಯವರಿಂದ ಮೆಚ್ಚುಗೆ ಪಡೆದರು. ವಿಡಿಯೋ ಇಲ್ಲಿದೆ ನೋಡಿ.