Watch | ಕಾಶ್ಮೀರದಲ್ಲಿ ಕೊರೆಯುವ ಚಳಿ; ನೀರಿನ ಹನಿಗಳು ಮಂಜುಗಡ್ಡೆಯಾಗಿರುವ ನೋಟ!
ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಚಳಿ ತೀವ್ರಗೊಂಡು ಕಣಿವೆಯ ಸೌಂದರ್ಯವನ್ನು ಹೆಚ್ಚಿಸಿದೆ. ತಾಪಮಾನ ನೆಗೆಟಿವ್ ಮಟ್ಟಕ್ಕೆ ಇಳಿದಿದ್ದು ನೀರಿನ ಹನಿಗಳು ಸಹ ಮಂಜು ಗಡ್ಡೆಯಾಗಿರುವ ಸುಂದರವಾದ ನೋಟವು ಪ್ರವಾಸಿಗರನ್ನು ಸೆಳೆದಿದೆ. ವಿಡಿಯೋ ಇಲ್ಲಿದೆ ನೋಡಿ.