ಸಂಭಾಲ್‌ನಲ್ಲಿ ಅಕ್ರಮ ಒತ್ತುವರಿ ವಿರುದ್ಧ ವಿದ್ಯುತ್ ಇಲಾಖೆ ಮತ್ತು ಉತ್ತರ ಪ್ರದೇಶ ಪೊಲೀಸರು ಬುಲ್ಡೋಜರ್ ಕ್ರಮ ಕೈಗೊಂಡಿದ್ದಾರೆ. ಡಿಸೆಂಬರ್ 11 ರಂದು ಈ ಕ್ರಮ ಕೊಗೊಂಡಿದ್ದಾಗಿ ಸಂಭಾಲ್‌ನ ಎಸ್‌ಡಿಒ ತಿಳಿಸಿದ್ದಾರೆ.
ಅಕ್ರಮ ಒತ್ತುವರಿ ಮತ್ತು ವಿದ್ಯುತ್ ಕಳ್ಳತನಕ್ಕಾಗಿ ಹಲವಾರು ನಿವಾಸಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. ವಿಡಿಯೋ ಇಲ್ಲಿದೆ ನೋಡಿ.