Watch | SMK ಕೋಪಗೊಂಡಿದ್ದು ಕಡಿಮೆ, ಒಮ್ಮೆ ಫೋನ್ ಮಾಡಿ ಬಾಯಿಗೆ ಬಂದಂಗೆ ಬೈದಿದ್ರು: DKS
ಎಸ್ಎಂ ಕೃಷ್ಣ ಸಾಮಾನ್ಯವಾಗಿ ಕೋಪಗೊಂಡಿದ್ದು, ಬೈಯ್ದಿದ್ದು ಬಹಳ ಕಡಿಮೆ, ಆದರೆ ಡಿಕೆ ಶಿವಕುಮಾರ್ ವಿಷಯದಲ್ಲಿ ಅವರು 2-3 ವರ್ಷಗಳ ಹಿಂದೆ ಕೋಪಗೊಂಡು ಕರೆ ಮಾಡಿದ್ದರು ಎಂಬುದನ್ನು ಸ್ವತಃ ಡಿಕೆ ಶಿವಕುಮಾರ್ ನೆನಪಿಸಿಕೊಂಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.