Watch | ರಾಷ್ಟ್ರೀಯ ಭದ್ರತಾ ಕಾರ್ಯತಂತ್ರ; ಪತ್ರಕರ್ತೆಗೆ ಜೈಶಂಕರ್ ಪಾಠ
ದೆಹಲಿಯಲ್ಲಿ ಡಿಸೆಂಬರ್ 15 ರಂದು ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ, ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಭಾರತದ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರದ ವಿವರಣೆಯನ್ನು ನೀಡುವ ಮೂಲಕ ಪತ್ರಕರ್ತೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು. ಪೂರ್ಣ ವೀಡಿಯೊ ಇಲ್ಲಿದೆ ನೋಡಿ.