ಕುಂಭಮೇಳಕ್ಕೆ ಬ್ರಿಟನ್ ನ ಥೊರೊಬ್ರೆಡ್, ಅಮೇರಿಕಾದ ವಾರ್ಮ್ ಬ್ಲಡ್ ತಳಿಯ ಕುದುರೆಗಳು!
ಕುಂಭಮೇಳದಲ್ಲಿ ಜನದಟ್ಟಣೆ ನಿರ್ವಹಿಸಲು ಪೊಲೀಸರಿಗೆ ತರಬೇತಿ ನೀಡಲಾಗುತ್ತಿದ್ದು, ಗಸ್ತು ತಿರುವುದಕ್ಕಾಗಿ ಬ್ರಿಟನ್ ನ ಥೊರೊಬ್ರೆಡ್ ತಳಿಯ ಕುದುರೆಗಳು, ವಾರ್ಮ್ ಬ್ಲಡ್ ಕುದುರೆಗಳನ್ನು ಬಳಕೆ ಮಾಡಲಾಗುತ್ತಿದೆ.