ನಾನು RSS-ಮನುಸ್ಮೃತಿ ವಿರುದ್ಧ, ಹೀಗಾಗಿ ನಾನು BJP ಟಾರ್ಗೆಟ್; ಬಾಣಂತಿ ರಾಧಿಕಾ ಸಾವಿನಿಂದ ನೊಂದು ಫಿನಾಯಿಲ್ ಕುಡಿದ ಪತಿ; ಬೈಕ್ ಗೆ KSRTC ಡಿಕ್ಕಿ: ಮೂವರು ಸಾವು
ರಾಜ್ಯಾದ್ಯಂತ ಬಾಣಂತಿಯರ ಸಾವಿನ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗದೇ ಮಗು ಗರ್ಭದಲ್ಲೇ ಮೃತಪಟ್ಟರೆ, ಇಂದು ಚಿಕಿತ್ಸೆ ಫಲಿಸದೆ ಕೊಪ್ಪಳದ ಜಿಲ್ಲಾಸ್ಪತ್ರೆಯಲ್ಲಿ ಬೆಳಗಾವಿ ಮೂಲದ ತುಂಬು ಗರ್ಭಿಣಿ ರೇಣುಕಾ ಪ್ರಕಾಶ್ ಹಿರೇಮನಿ ಮೃತಪಟ್ಟಿದ್ದಾರೆ.