ಶಸ್ತ್ರ ಹಿಡಿದು ಕಾಡಿಗೆ ನುಗ್ಗಿದ Village defence guards
ವಿಡಿಯೋ
ಉಗ್ರರ ಹೆಡೆಮುರಿಗೆ ಸೈನಿಕರಿಗೆ ಸ್ಥಳೀಯರ ಸಾಥ್; ಶಸ್ತ್ರ ಹಿಡಿದು ಕಾಡಿಗೆ ನುಗ್ಗಿದ Village defence guards
ಜಮ್ಮು ಮತ್ತು ಕಾಶ್ಮೀರದ ದೋಡಾದಲ್ಲಿ ಸೈನಿಕರ ಸಾವಿಗೆ ಕಾರಣವಾದ ಉಗ್ರರನ್ನು ಪತ್ತೆ ಮಾಡಲು ಭದ್ರತಾ ಪಡೆಗಳಿಗೆ ಸ್ಥಳೀಯ ಗ್ರಾಮ ರಕ್ಷಣಾ ಸಿಬ್ಬಂದಿ (Village defence guards) ಮುಂದಾಗಿದ್ದು ತಾವೇ ಖುದ್ಧು ಗನ್ ಹಿಡಿದು ಕಾರ್ಯಾಚರಣೆಗೆ ಧುಮುಕಿದ್ದಾರೆ.